ವಿಜಯ್ರ ಎಲ್ಲ ವಾಹನಗಳ ಸಂಖ್ಯೆ 0277 ಏಕೆ? ಹಿಂದಿದೆ ಭಾವುಕ ಕಾರಣ – Kannada News | Why Vijay’s all vehicle number is same why he only choose 0277 for his vehicles
ದಳಪತಿ ವಿಜಯ್ (Thalapathy Vijay) ತಮಿಳುನಾಡಿನ ಸಿಎಂ ಆಗಲಿದ್ದಾರೆ. ವಿಜಯ್ ರಾಜಕೀಯಕ್ಕೆ ಬರುವ ಮುಂಚೆಯೂ ಸಹ ತಮಿಳು ಚಿತ್ರರಂಗದ ಶ್ರೀಮಂತ ನಟ, ದುಬಾರಿ ನಟ ಎನಿಸಿಕೊಂಡಿದ್ದರು. ವಿಜಯ್ ಬಳಿ ಐಶಾರಾಮಿ ಬಂಗಲೆ, ಸಾಕಷ್ಟು ಆಸ್ತಿ, ಹಲವಾರು ಐಶಾರಾಮಿ ವಾಹನಗಳು ಇವೆ. ಆದರೆ ವಿಶೇಷವೆಂದರೆ ವಿಜಯ್ ಅವರ ಬಳಿ ಇರುವ ಬಹುತೇಕ ಎಲ್ಲ ವಾಹಗಳ ಸಂಖ್ಯೆ 0277. ವಿಜಯ್ ಅವರು ಪ್ರಚಾರಕ್ಕಾಗಿ ಖರೀದಿಸಿದ ಬಸ್ಸಿಗೂ ಇದೇ ಸಂಖ್ಯೆಯನ್ನೇ ಹಾಕಿಸಿದ್ದರು. ಇದರ ಹಿಂದೆ ಒಂದು ಭಾವುಕ ಕಾರಣ ಇದೆ, ಅಲ್ಲದೆ…