ಬೈರತಿ ಬಸವರಾಜ್ಗೆ ಮತ್ತೊಂದು ಸಂಕಷ್ಟ! ಆಪ್ ನಾಯಕಿಯ ಕಾರನ್ನೇ ಧ್ವಂಸಗೊಳಿಸಿದ ಆರೋಪ – Kannada News | Byrathi Basavaraj in Trouble Again: AAP Leader Accuses BJP MLA’s Supporters of Vandalism and Threats
ಬೈರತಿ ಬಸವರಾಜ್ಗೆ ಮತ್ತೊಂದು ಸಂಕಷ್ಟ! ಬೆಂಗಳೂರು, ಮೇ 04: ಬಿಕ್ಲು ಶಿವು ಕೊಲೆ ಪ್ರಕರಣದ ತನಿಖೆ ಎದುರಿಸುತ್ತಿರುವ ಕೆ.ಆರ್. ಪುರಂ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrathi Basavaraj) ಅವರಿಗೆ ಈಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಈ ಹಿಂದೆ ಅವರು ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ಜೈಲು ರುಚಿ ನೋಡಿದ ಬಳಿಕ ಇದೀಗ ಅವರ ಬೆಂಬಲಿಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ಆಪ್ ನಾಯಕಿ ದೂರು ದಾಖಲಿಸಿದ್ದಾರೆ. ನನಗೆ ಬೆದರಿಕೆ ಹಾಕಿದ್ದಾರೆ: ಆಪ್ ನಾಯಕಿ ಬಿಕ್ಲು…