CSK vs GT: ದುಬೆಗೆ 3 ಜೀವದಾನ; 5 ಕ್ಯಾಚ್ ಕೈಚೆಲ್ಲಿದ ಗುಜರಾತ್ – Kannada News | IPL 2026: Poor Fielding & Dropped Catches Mar Matches – 20+ Catches Missed in 24 Hrs
ಇಷ್ಟು ದಿನ 2026 ರ ಐಪಿಎಲ್ನಲ್ಲಿ (IPL 2026) ಬರಿ ಬ್ಯಾಟ್ಸ್ಮನ್ಗಳ ಅಬ್ಬರವೇ ಹೆಚ್ಚಿತ್ತು. ಹೀಗಾಗಿ ಪ್ರತಿ ಪಂದ್ಯದಲ್ಲೂ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆ ಹರಿಯುತ್ತಿತ್ತು. ಆದರೆ ಕಳೆದ 24 ಗಂಟೆಗಳಲ್ಲಿ ಆಟಗಾರರ ಕಳಪೆ ಫಿಲ್ಡಿಂಗ್ನಿಂದಾಗಿ ಐಪಿಎಲ್ ಸುದ್ದಿಯಾಗಿದೆ. ಕಳದೆ 24 ಗಂಟೆಗಳ ಅವಧಿಯಲ್ಲಿ ಮೂರು ಪಂದ್ಯಗಳು ನಡೆದಿವೆ. ಈ ಮೂರು ಪಂದ್ಯಗಳಿಂದ ಸೇರಿ ಬರೋಬ್ಬರಿ 20 ಕ್ಕೂ ಹೆಚ್ಚು ಕ್ಯಾಚ್ಗಳನ್ನು ಕೈಬಿಡಲಾಗಿದೆ. ಗುಜರಾತ್ ಟೈಟಾನ್ಸ್-ಚೆನ್ನೈ ಸೂಪರ್ ಕಿಂಗ್ಸ್ (CSK vs GT) ಪಂದ್ಯದಂತೆಯೇ ಪಂಜಾಬ್-ದೆಹಲಿ ಮತ್ತು…