Headlines

Horoscope Today 04 February​: ಇಂದು ಈ ರಾಶಿಯವರು ವಾಹನ ಚಾಲಾಯಿಸುವಾಗ ಎಚ್ಚರದಿಂದಿರಿ!

Horoscope Today 04 February​: ಇಂದು ಈ ರಾಶಿಯವರು ವಾಹನ ಚಾಲಾಯಿಸುವಾಗ ಎಚ್ಚರದಿಂದಿರಿ!

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 04 ಫೆಬ್ರುವರಿ​ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಬುಧವಾರವಾಗಿದ್ದು, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘಮಾಸದ ಕೃಷ್ಣ ಪಕ್ಷದ ತದಿಗೆಯಾಗಿದ್ದು, ಬುಧವಾರವಾಗಿದೆ. ಚಂದ್ರನು ಸಿಂಹ ರಾಶಿಯ ಪುಬ್ಬಾ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

ಇಂದು ವಿಶ್ವ ಕ್ಯಾನ್ಸರ್ ದಿನವಾಗಿದ್ದು, ಕ್ಯಾನ್ಸರ್ ಕುರಿತು ಅರಿವು ಮೂಡಿಸಲು, ಪೀಡಿತರಿಗೆ ಸಹಾಯ ಮಾಡಲು ಮತ್ತು ಮಾನಸಿಕ ಧೈರ್ಯ ತುಂಬಲು ಗುರೂಜಿ ಕರೆ ನೀಡಿದ್ದಾರೆ. ಶೃಂಗೇರಿ ಹಾಗೂ ಹೆಚ್.ಡಿ.ಕೋಟೆಯಲ್ಲಿ ರಥೋತ್ಸವಗಳು ನಡೆಯುತ್ತಿವೆ. ಮೇಷದಿಂದ ಮೀನದವರೆಗಿನ ರಾಶಿಗಳಿಗೆ ವೃತ್ತಿ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಹಣಕಾಸು ಮುಂತಾದ ಕ್ಷೇತ್ರಗಳಲ್ಲಿನ ಸಂಭವನೀಯ ಫಲಗಳನ್ನು ವಿವರಿಸಲಾಗಿದ್ದು, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಬಸವರಾಜ ಗುರೂಜಿ ಮಾಹಿತಿ ನೀಡಿದ್ದಾರೆ.

 

 

Source link

Leave a Reply

Your email address will not be published. Required fields are marked *