IND vs SL: ಗಾಲೆ ಟೆಸ್ಟ್ ಗೆಲ್ಲಬೇಕೆಂದರೆ ಭಾರತ ಇನ್ನೇಷ್ಟು ರನ್ ಕಲೆಹಾಕಬೇಕು? – Kannada News | Galle Test: India’s 178 Run Lead vs Sri Lanka How Many More Runs for a Sure Win?

ಇನ್ನು ಗಾಲೆಯಲ್ಲಿ ರನ್‌ಗಳ ವಿಷಯದಲ್ಲಿ ಅತಿದೊಡ್ಡ ಗೆಲುವು ಸಾಧಿಸಿದ ದಾಖಲೆಯನ್ನು ಟೀಂ ಇಂಡಿಯಾ ಹೊಂದಿದೆ. 2017 ರಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಟೀಂ ಇಂಡಿಯಾ, ಶ್ರೀಲಂಕಾವನ್ನು 304 ರನ್‌ಗಳಿಂದ ಸೋಲಿಸಿತು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 600 ರನ್‌ಗಳನ್ನು ಗಳಿಸಿದರೆ, ಶ್ರೀಲಂಕಾ 291 ರನ್‌ ಬಾರಿಸಿತ್ತು. ನಂತರ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ 240 ರನ್‌ ಕಲೆಹಾಕಿದರೆ, ಇತ್ತ ಈ ಗುರಿ ಬೆನ್ನಟ್ಟಿದ ಶ್ರೀಲಂಕಾ 245 ರನ್‌ಗಳಿಗೆ ಆಲೌಟ್ ಆಯಿತು.

Source link

Leave a Reply

Your email address will not be published. Required fields are marked *