ಗಿಲ್ ಪ್ರಸ್ತುತ ಡಬ್ಲ್ಯೂಟಿಸಿಯಲ್ಲಿ (2025-2027) 950 ರನ್ ಗಳಿಸಿದ್ದಾರೆ. ಅವರು ಇನ್ನೂ 40 ರನ್ ಗಳಿಸಿದರೆ, ಒಂದೇ ಡಬ್ಲ್ಯೂಟಿಸಿ ಆವೃತ್ತಿಯಲ್ಲಿ ನಾಯಕನಾಗಿ 1,000 ರನ್ ಗಳಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕೊಹ್ಲಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 2019-2021ರ ಮೊದಲ ಸೈಕಲ್‌ನಲ್ಲಿ ಕೊಹ್ಲಿ 934 ರನ್ ಕಲೆಹಾಕಿದ್ದರು. ಇದೀಗ ಗಿಲ್ಗೆ 1000 ರನ್ಗಳ ಗಡಿ ದಾಟುವ ಅವಕಾಶವಿದೆ(PC-PTI).
