ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಕಳೆದ ಕೆಲವು ಪಂದ್ಯಗಳಿಂದ ಎದುರಿಸುತ್ತಿದ್ದ ರನ್ ಬರವನ್ನು ನೀಗಿಸಿಕೊಂಡರು. ಕಿಶನ್ ಅವರ ಈ ಅರ್ಧಶತಕದಿಂದಾಗಿ ಟೀಂ ಇಂಡಿಯಾ ಕೂಡ ಶತಕದ ಗಡಿ ದಾಟಿತು(PC-BCCI).
