ಹಿಂದೂ ಧರ್ಮದಲ್ಲಿ (Hindu Religion) ವರ್ಷವಿಡೀ ಹತ್ತು ಹಲವು ಧಾರ್ಮಿಕ ಆಚರಣೆ, ಹಬ್ಬಗಳು ವ್ರತಾಚರಣೆಗಳಿವೆ. ಈ ವರ್ಷದ ಮೊದಲೆರಡು ತಿಂಗಳು ಮುಗಿದಿದ್ದು, ಮೂರನೇ ತಿಂಗಳಾದ ಮಾರ್ಚ್‌ಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹಲವಾರು ಹಬ್ಬಗಳನ್ನು(festivals) ಆಚರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ.
ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ
- ಮಾರ್ಚ್ 01- ಪ್ರದೋಷ
- ಮಾರ್ಚ್ 02 – ಹೋಲಿಕಾ ಕಾಮದಹನ
- ಮಾರ್ಚ್ 03 – ಹೋಳಿ ಹುಣ್ಣಿಮೆ
- ಮಾರ್ಚ್ 04 – ಫಾಲ್ಗುನ ಕೃಷ್ಣ ಪಕ್ಷ
- ಮಾರ್ಚ್ 06 – ಸಂಕಷ್ಟರ ಚತುರ್ಥಿ
- ಮಾರ್ಚ್ 06 – ಶ್ರೀವಾದಿರಾಜರ ಆರಾಧನೆ
- ಮಾರ್ಚ್ 07 – ಶ್ರೀವ್ಯಾಸರಾಯರ ಆರಾಧನೆ
- ಮಾರ್ಚ್ 08 – ರಂಗ ಪಂಚಮಿ
- ಮಾರ್ಚ್ 10 – ಶಬರಿ ಜಯಂತಿ
- ಮಾರ್ಚ್ 11 – ಶಹರತ್ – ಇ – ಹಜರತ್ ಆಲಿ
- ಮಾರ್ಚ್ 14 – ಮೀನ ಸಂಕ್ರಮಣ
- ಮಾರ್ಚ್ 15 – ಸರ್ವೈಕಾದಶಿ ಪಾಪವಿಮೋಚನಿ
- ಮಾರ್ಚ್ 16 – ಪ್ರದೋಷ
- ಮಾರ್ಚ್ 17 – ಮಾಸ ಶಿವರಾತ್ರಿ
- ಮಾರ್ಚ್ 18 – ಮಹಾ ನಕ್ಷತ್ರ ಉತ್ತರಭಾದ್ರಾ
- ಮಾರ್ಚ್ 19 – ಚಾಂದ್ರಯುಗಾದಿ
- ಮಾರ್ಚ್ 20 – ಚೈತ್ರ ಶುಕ್ಲ ಪಕ್ಷ
- ಮಾರ್ಚ್ 21- ರಂಜನ್ ಈದ್ ಉಲ್ ಫಿತರ್ಮಾ
- ರ್ಚ್ 21- ಮತ್ಸ್ಯ ಜಯಂತಿ
- ಮಾರ್ಚ್ 23 – ಹಯವ್ರತಂ
- ಮಾರ್ಚ್ 24 – ಸ್ಕಂದ ಷಷ್ಠಿ
- ಮಾರ್ಚ್ 26 – ಶ್ರೀರಾಮ ನವಮಿ
- ಮಾರ್ಚ್ 29 – ಸರ್ವೈಕಾದಶಿ ಕಾಮದಾ
- ಮಾರ್ಚ್ 30 – ಪ್ರದೋಷ
- ಮಾರ್ಚ್ 30 – ಅನಂಗ ತ್ರಯೋದಶಿ
- ಮಾರ್ಚ್ 31 – ದಮನಕ ಚತುರ್ದಶಿ
- ಮಾರ್ಚ್ 31 – ಮಹಾವೀರ ಜಯಂತಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 5:17 pm, Fri, 27 February 26
