ಹಣ ಇಲ್ಲ ಎಂದು ಬಿಟ್ಟು ಹೋದ ಪತ್ನಿ; ಈಗ ಮನೋಜ್ ಬಾಜ್ಪಾಯಿ ಸ್ಟಾರ್ ಹೀರೋ – Kannada News | Manoj Bajpayee’s Love Story: From Struggles to Stardom and Shabana Raza’s Role in His Life
ಮನೋಜ್ ಬಾಜ್ಪಾಯಿ ಅವರು ಹಲವು ವರ್ಷ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರಿಗೆ ‘ಫ್ಯಾಮಿಲಿ ಮ್ಯಾನ್’ ಸರಣಿ ತುಂಬಾನೇ ಜನಪ್ರಿಯತೆ ತಂದುಕೊಟ್ಟಿತು. ‘ಫ್ಯಾಮಿಲಿ ಮ್ಯಾನ್ 3’ ರಿಲೀಸ್ ಆಗಿ ಗಮನ ಸೆಳೆದಿದೆ. ಇದರ ಮುಂದಿನ ಭಾಗಕ್ಕಾಗಿ ಎಲ್ಲರೂ ಕಾದಿದ್ದಾರೆ. ಅವರಿಗೆ ಇಂದು (ಏಪ್ರಿಲ್ 23) ಜನ್ಮದಿನ. ಈ ವೇಳೆ ಅವರ ಜೀವನದ ಬಗ್ಗೆ ನೋಡೋಣ. ಮನೋಜ್ ತಮ್ಮ ವೃತ್ತಿ ಜೀವನದ ಆರಂಭದಲ್ಲೇ ಮದುವೆ ಆದರು. ಆದರೆ, ಈ ಮದುವೆ ಹೆಚ್ಚು ದಿನ ಉಳಿಯಲೇ ಇಲ್ಲ. ಏಕೆಂದರೆ ಮನೋಜ್ ಅವರು…