ಕರವೇ ನಾರಾಯಣ ಗೌಡಗೆ ನಿಂದನೆ; ರಾಜ್ಯಾದ್ಯಂತ ಕಿಡಿಗೇಡಿಗಳ ವಿರುದ್ಧ ಕೇಸ್ ಬುಕ್, ಆಗಿದ್ದೇನು? – Kannada News | Hindi Row: Karave Narayan Gowda Defamed, Cases Filed Against Trolls
ಬೆಂಗಳೂರು, ಏಪ್ರಿಲ್ 22: ಕನ್ನಡ ಮತ್ತು ಹಿಂದಿ ಭಾಷಾ (Kannada-Hindi Conflict) ಯುದ್ಧದಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayana Gowda) ವಿರುದ್ಧ ನೇರವಾಗಿಯೇ ಕಿಡಿಗೇಡಿಗಳು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕರವೇ ಪಡೆ ಕಾನೂನಿನ ಮೊರೆ ಹೋಗಿದ್ದು, ಅನೇಕ ಕಡೆ ಕೇಸ್ ದಾಖಲಾಗಿವೆ. ಕನ್ನಡ ನಾಡು, ನುಡಿ, ಜಲದ ಹೋರಾಟಗಳಲ್ಲಿ ಕರವೇ ಸಂಘಟನೆ ಸದಾ ಮುಂಚೂಣಿಯಲ್ಲಿರುತ್ತೆ. ಇತ್ತೀಚೆಗೆ ನಡೆಯುತ್ತಿರುವ ಕನ್ನಡ- ಹಿಂದಿ ಭಾಷಾ ಯುದ್ಧದಲ್ಲೂ…