ವರುಣ್ ಧವನ್ ಡ್ಯಾನ್ಸ್ ನೋಡಿ ಶಾಕ್ ಆದ ಸಲ್ಮಾನ್ ಖಾನ್: ವಿಡಿಯೋ – Kannada News | Salman Khan visited Varun Dhawan’s movie shooting set
ಸಲ್ಮಾನ್ ಖಾನ್ (Salman Khan), ಬಾಲಿವುಡ್ನ (Bollywood) ಕೆಲ ಯುವನಟರೊಡನೆ ಉತ್ತಮ ಬಾಂಧವ್ಯ ಹೊಂದಿದ್ದು ಅವರಲ್ಲಿ ವರುಣ್ ಧವನ್ ಸಹ ಒಬ್ಬರು. ವರುಣ್ ಧವನ್ ತಂದೆ ಡೇವಿಡ್ ಧವನ್ ಸಹ ಸಲ್ಮಾನ್ ಖಾನ್ಗೆ ಬಹಳ ಆಪ್ತರು. ಇದೀಗ ವರುಣ್ ಧವನ್ ಅವರು ತಂದೆ ಡೇವಿಡ್ ನಿರ್ದೇಶನದ ಸಿನಿಮಾನಲ್ಲಿ ನಟಿಸುತ್ತಿದ್ದು ಸಿನಿಮಾದ ಶೂಟಿಂಗ್ ಸೆಟ್ಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ‘ವಿವಾಹ್ ಕರವಾದೊ ಜೀ’ (ಮದುವೆ ಮಾಡಿಸಿಬಿಡಿ) ಎಂಬ ಹಾಡಿನ ಚಿತ್ರೀಕರಣ ನೋಡಲು ಸಲ್ಮಾನ್ ಖಾನ್ ಬಂದಿದ್ದು, ‘ಭಾರತದ…