UPW vs GG Live Score, WPL 2026: 208 ರನ್ ಟಾರ್ಗೆಟ್ ನೀಡಿದ ಗುಜರಾತ್ – Kannada News | UPW vs GG Live Score today WPL 2026 match scorecard, Women’s Premier League UP Warriorz vs Gujarat Giants Match 02 In Kannada
10 Jan 2026 04:35 PM (IST) UPW vs GG Live Score: 207 ರನ್ ಗುರಿ ಗುಜರಾತ್ ಜೈಂಟ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 207 ರನ್ ಗಳಿಸಿತು. ಜಾರ್ಜಿಯಾ ವೇರ್‌ಹ್ಯಾಮ್ 27 ರನ್ ಮತ್ತು ಭಾರ್ತಿ ಫುಲ್ಮಾಲಿ 14 ರನ್ ಗಳಿಸಿ ಅಜೇಯರಾಗಿ ಉಳಿದರು. 10 Jan 2026 04:17 PM (IST) UPW vs GG Live Score: 17 ಓವರ್ ಪೂರ್ಣ ಗುಜರಾತ್ ಜೈಂಟ್ಸ್ ತಂಡ 17 ಓವರ್‌ಗಳಲ್ಲಿ 3…