ಜೂನಿಯರ್ ಎನ್ಟಿಆರ್ ಅಥವಾ ಅಲ್ಲು ಅರ್ಜುನ್? ಜನ್ಮದಿನಕ್ಕೆ ಸಿಗಲಿದೆ ಕ್ಲ್ಯಾರಿಟಿ – Kannada News | Allu Arjun Or Jr NTR Trivikram Srinivas God of War Movie Need clarity
ನಿರ್ದೇಶಕರು ಸಿನಿಮಾನ ನಿರ್ಧರಿಸಿದ ಬಳಿಕ ಅದಕ್ಕೆ ಹೀರೋ ಯಾರು ಎಂಬ ಚರ್ಚೆ ನಡೆಯುತ್ತದೆ. ಕೆಲವೊಮ್ಮೆ ಹೀರೋಗಳ ಬದಲಾವಣೆ ಆದ ಉದಾಹರಣೆ ಕೂಡ ಇದೆ. ಈಗ ತ್ರಿವಿಕ್ರಂ ಶ್ರೀನಿವಾಸ್ ಅವರ ‘ಗಾಡ್ ಆಫ್ ವಾರ್’ ಸಿನಿಮಾ ಕಥೆಯೂ ಹಾಗೆಯೇ ಆಗಿದೆಯೇ ಎಂಬ ಪ್ರಶ್ನೆ ಮೂಡಿದೆ. ಅಲ್ಲು ಅರ್ಜನ್ ಅಥವಾ ಜೂನಿಯರ್ ಎನ್ಟಿಆರ್ ಪೈಕಿ ಯಾರಿಗೆ ಸಿನಿಮಾ ಸಿಗಲಿದೆ ಎನ್ನುವ ಚರ್ಚೆ ಶುರುವಾಗಿದೆ. ಮೇ 20ರಂದು ಇದಕ್ಕೆ ಕ್ಲ್ಯಾರಿಟಿ ಸಿಗುವ ಸಾಧ್ಯತೆ ಇದೆ. ಮೇ 20ರಂದು ಜೂನಿಯರ್ ಎನ್ಟಿಆರ್ ಬರ್ತ್ಡೇ….