ಬಿಗ್ ಬಾಸ್ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ – Kannada News | Suraj Singh realized why He eliminated from Bigg Boss Kannada House
ಸೂರಜ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಷ್ಟು ದಿನ ಇದ್ದರು. ಮೂರನೇ ವಾರಕ್ಕೆ ಎಂಟ್ರಿ ಮತ್ತು ಮೂರನೇ ತಿಂಗಳಿಗೆ ಅವರು ಹೊರ ಬಂದರು. ಈ ವೇಳೆ ಅವರು ಒಂದಷ್ಟು ವಿಷಯಗಳನ್ನು ಹೇಳಿದ್ದಾರೆ. ‘ಎಲ್ಲರ ಜೊತೆ ಇನ್ನಷ್ಟು ಬೆರೆತಿದ್ದರೆ ಮತ್ತಷ್ಟು ದಿನ ಉಳಿದುಕೊಳ್ಳುವ ಸಾಧ್ಯತೆ ಇತ್ತು’ ಎಂದು ಅವರು ಹೇಳಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. Source link