Headlines

ಕೊಹ್ಲಿ, ದ್ರಾವಿಡ್ ಅಲ್ಲ! ಸಾರ್ವಕಾಲಿಕ ಶ್ರೇಷ್ಠ ಬ್ಯಾಟರ್​ನ ಹೆಸರಿಸಿದ ಅಖ್ತರ್! – Kannada News | Shoaib Akhtar Names His GOAT Batsman

ಕ್ರಿಕೆಟ್ ಜಗತ್ತಿನಲ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ (GOAT) ಯಾರು ಎಂಬ ಚರ್ಚೆ ಇನ್ನೂ ಮುಂದುವರಿದಿದೆ. ಈ ಚರ್ಚೆಯ ನಡುವೆ ಪಾಕಿಸ್ತಾನದ ಮಾಜಿ ವೇಗಿ, ‘ರಾವಲ್ಪಿಂಡಿ ಎಕ್ಸ್‌ಪ್ರೆಸ್’ ಖ್ಯಾತಿಯ ಶೊಯೆಬ್ ಅಖ್ತರ್ “ಸರ್ವ ಶ್ರೇಷ್ಠ ಬ್ಯಾಟ್ಸ್‌ಮನ್” ಯಾರೆಂಬುದನ್ನು ತಿಳಿಸಿದ್ದಾರೆ. ಶೊಯೆಬ್ ಅಖ್ತರ್ ಅವರ ಪ್ರಕಾರ, ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರೇ ಕ್ರಿಕೆಟ್ ಜಗತ್ತು ಕಂಡ ಗ್ರೇಟೆಸ್ಟ್​ ಬ್ಯಾಟ್ಸ್​ಮನ್. ಹೀಗಾಗಿಯೇ ಸಚಿನ್ ತೆಂಡೂಲ್ಕರ್ ಅವರನ್ನು ಅಖ್ತರ್ ಗ್ರೇಟೆಸ್ಟ್​ ಆಫ್ ಆಲ್ ಟೈಮ್ (GOAT) ಎಂದು ಬಣ್ಣಿಸಿದ್ದಾರೆ. ಕೊಹ್ಲಿಗಿಂತ…

Read More

Video: ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ – Kannada News | Weekly Horoscope: Dr. Basavaraj Gurujis Astrological Insights for 17th 23rd August 2026

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ ಗುರೂಜಿ 2026ರ ಆಗಸ್ಟ್ 17ರಿಂದ 23ರವರೆಗಿನ ವಾರ ಭವಿಷ್ಯವನ್ನು ಪ್ರಸ್ತುತಪಡಿಸಿದ್ದಾರೆ. ಈ ವಾರವು ಪರಾಭವನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ, ವರ್ಷ ಋತು ಮತ್ತು ಶುಕ್ಲ ಪಕ್ಷವನ್ನು ಒಳಗೊಂಡಿದೆ. ಈ ವಾರದಲ್ಲಿ ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ ತಿಥಿಗಳಿವೆ. ನಾಗ ಪಂಚಮಿ, ಗರುಡ ಪಂಚಮಿ, ಮಂಗಳಗೌರಿ ವ್ರತ ಮತ್ತು ವರಮಹಾಲಕ್ಷ್ಮಿ ಹಬ್ಬದಂತಹ ಪ್ರಮುಖ ಆಚರಣೆಗಳು ಈ ವಾರದಲ್ಲಿ ನಡೆಯಲಿವೆ. ಸಿಂಹ ಸಂಕ್ರಮಣದ ಮೂಲಕ…

Read More

ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್ – Kannada News | Crazy Star Ravichandran House sale rumours clarified by fan Dil Se Dileep

ಒಂದು ಕಾಲದಲ್ಲಿ ನಟ ರವಿಚಂದ್ರನ್ (Ravichandran) ಅವರು ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದರು. ಸಾವಿರಾರು ಜನರಿಗೆ ಅವರು ಕೆಲಸ ನೀಡಿದ್ದರು. ಸಿನಿಮಾಗಾಗಿ ಲೆಕ್ಕವೇ ಇಲ್ಲದಷ್ಟು ಹಣ ಖರ್ಚು ಮಾಡುತ್ತಿದ್ದ ನಟ, ನಿರ್ದೇಶಕ, ನಿರ್ಮಾಪಕ ಅವರು. ಆದರೆ ಇತ್ತೀಚಿನ ವರ್ಷಗಳಲ್ಲಿ ರವಿಚಂದ್ರನ್ ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆಯಾ ಎಂಬ ಪ್ರಶ್ನೆ ಹಲವರಿಗೆ ಇದೆ. ಅಲ್ಲದೇ, ಅವರು ಮನೆ ಮಾರಿಕೊಂಡಿದ್ದಾರೆ ಎಂಬ ಮಾತು ಕೂಡ ಕೇಳಿಬಂದಿದೆ. ಅವರನ್ನು ಹತ್ತಿರದಿಂದ ಕಂಡ ಅಪ್ಪಟ ಅಭಿಮಾನಿ ದಿಲ್ ಸೇ ದಿಲೀಪ್ ಅವರು…

Read More

ಕಡಬ ತಾಲೂಕಿನ ಕೋಲ್ಪೆಯಲ್ಲಿ ನೈತಿಕ ಪೊಲೀಸ್​​ಗಿರಿ: 9 ಜನರ ವಿರುದ್ಧ FIR ದಾಖಲು – Kannada News | Moral Policing in Kadaba: FIR Registered Against 9 People for Assaulting Woman and Family

ಮಂಗಳೂರು, ಆಗಸ್ಟ್​​ 16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ ಪ್ರಕರಣ ವರದಿಯಾಗಿದ್ದು, ಆಗಸ್ಟ್ 12ರಂದು ಕಡಬ ತಾಲೂಕಿನ ಕೋಲ್ಪೆ ಎಂಬಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯರು ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ಗುಂಪೊಂದು ಹಲ್ಲೆ ನಡೆಸಿದ್ದು, ಸಂತ್ರಸ್ತೆ ನೀಡಿದ ದೂರಿನನ್ವಯ 9 ಜನರ ವಿರುದ್ಧ FIR ದಾಖಲಾಗಿದೆ. ಮೆಲ್ಕಾರ್​ನಲ್ಲಿ ಕೆಲಸ ಮಾಡಿತ್ತಿದ್ದ ಕೋಲ್ಪೆಯ 18 ವರ್ಷದ ಯುವತಿ, ಆಗಸ್ಟ್ 12ರಂದು ಕೆಲಸ ಮುಗಿಸಿ ಅಂಗಡಿ ಮಾಲೀಕ ಜಹೀರ್ ಸ್ನೇಹಿತ…

Read More

Namma Metro: ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ: 2027ಕ್ಕೆ ಗಡುವು! – Kannada News | Namma Metro Blue Line Deadline Pushed to Mid 2027: Details Here

ನಮ್ಮ ಮೆಟ್ರೋ ಬ್ಲೂ ಲೈನ್ ಕಾರ್ಯಾಚರಣೆ ಮತ್ತಷ್ಟು ವಿಳಂಬ ಬೆಂಗಳೂರು, ಆಗಸ್ಟ್ 16: ನಗರದ ಅತ್ಯಂತ ದಟ್ಟಣೆಯ ಔಟರ್ ರಿಂಗ್ ರೋಡ್ (ORR) ಮತ್ತು ಐಟಿ ಕಾರಿಡಾರ್‌ಗಳನ್ನು ಜೋಡಿಸುವ ಬಹುನಿರೀಕ್ಷಿತ ನಮ್ಮ ಮೆಟ್ರೋದ ‘ಬ್ಲೂ ಲೈನ್’ (ಸಿಲ್ಕ್ ಬೋರ್ಡ್‌ – ಕೆ.ಆರ್. ಪುರ) ವಾಣಿಜ್ಯ ಕಾರ್ಯಾಚರಣೆಯ ಗಡುವು ಮತ್ತಷ್ಟು ವಿಳಂಬವಾಗಿದೆ. 2026ರ ಕೊನೆಯ ವೇಳೆಗೆ ಮಾರ್ಗವನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಗುರಿ ಹೊಂದಿತ್ತು. ಆದರೆ ಸಿವಿಲ್ ಮತ್ತು ಸಿಸ್ಟಮ್…

Read More

August Weekly Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ – Kannada News | August Weekly Horoscope 2026: Planetary Positions Impact All 12 Zodiac Signs

ಆಗಷ್ಟ್ ನ ಈ ವಾರದಲ್ಲಿ ​ಸಿಂಹ ರಾಶಿಯಲ್ಲಿ ಸೂರ್ಯ, ಮೌಢ್ಯ ಬುಧ, ಕೇತು, ​ಕನ್ಯಾದಲ್ಲಿ ನೀಚ ಶುಕ್ರ,​ಮಿಥುನದಲ್ಲಿ ಮಂಗಳ, ​ಕರ್ಕಾಟಕದಲ್ಲಿ ಉಚ್ಚ ಗುರು, ಮೀನದಲ್ಲಿ ವಕ್ರ ಶನಿ, ​ಕುಂಭದಲ್ಲಿ ವಕ್ರ ರಾಹು ಇದ್ದು ಅನೇಕ ಶುಭಫಲಗಳನ್ನು ಅನುಭವಿಸಬಹುದು. ಎಲ್ಲರಿಗೂ ಶುಭವಾಗಲಿ… ​ಮೇಷ ರಾಶಿ: ಐದನೇ ಮನೆಯಲ್ಲಿ ಸೂರ್ಯ, ಬುಧ, ಕೇತು ಹಾಗೂ ೩ನೇ ಮನೆಯಲ್ಲಿ ಮಂಗಳ ಇರುವ ಕಾರಣ ಧೈರ್ಯ ಮತ್ತು ಪ್ರಭಾವ ಹೆಚ್ಚಲಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಒದಗಿಬರಲಿವೆ. ಆದರೆ ಸಂತಾನ ಅಥವಾ ಶಿಕ್ಷಣದ ವಿಷಯದಲ್ಲಿ…

Read More

ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ! – Kannada News | Devdutt Padikkal Scripts History with Majestic Maiden Test Century

ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಕನ್ನಡಿಗ ದೇವದತ್ ಪಡಿಕ್ಕಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸೆಂಚುರಿಯೊಂದಿಗೆ ಕಳೆದ 30 ವರ್ಷಗಳಲ್ಲಿ ವಿದೇಶಿ  ಟೆಸ್ಟ್ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಭಾರತದ ಗಣ್ಯ ಬ್ಯಾಟರ್‌ಗಳ ಗಣ್ಯ ಪಟ್ಟಿಗೆ ಪಡಿಕ್ಕಲ್ ಕೂಡ ಸೇರ್ಪಡೆಯಾಗಿದ್ದಾರೆ. ಅದು ಸಹ 6ನೇ ಬ್ಯಾಟರ್…

Read More

ಚಾಮರಾಜನಗರದಲ್ಲಿ ಗುಂಡಿನ ದಾಳಿ: ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ! – Kannada News | Chamarajanagara Shootout: Forest Officials Face Charges Amid Public Protests

ಚಾಮರಾಜನಗರ, ಆಗಸ್ಟ್​​ 16: ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಬಲಿ ಪ್ರಕರಣ ಸಂಬಂಧ ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಹನೂರು ಪೊಲೀಸ್ ಠಾಣೆ ಎದುರು ರಾತ್ರಿಯಿಡೀ ಪ್ರತಿಭಟನೆ ನಡೆಸಲಾಗಿದೆ. ಮೂವರನ್ನು ಹತ್ಯೆಗೈದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಹತ್ಯೆಯಾದವರ ಕುಟುಂಬ ಸದಸ್ಯರು, ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಸಂಬಂಧ ಚಾಮರಾಜನಗರ ಜಿಲ್ಲೆ ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ FIR ದಾಖಲಾಗಿದೆ. ಬಿಎನ್‌ಎಸ್‌ ಸೆಕ್ಷನ್‌ 103(1)ರಡಿ ಕೇಸ್​​ ಮಾಡಲಾಗಿದೆಯಾದರೂ ನಿರ್ದಿಷ್ಟ ಹೆಸರು…

Read More

ದ್ರಾವಿಡ್ ‘ಗೋಡೆ’ಗೆ ಹೊಸ ವಾರಸುದಾರ: ಗಾಲೆಯಲ್ಲಿ ಪಡಿಕ್ಕಲ್ ಹೊಸ ಇತಿಹಾಸ! – Kannada News | Devdutt padikkal scripts history with majestic maiden test century

ಗಾಲೆ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಕನ್ನಡಿಗ ದೇವದತ್ ಪಡಿಕ್ಕಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಡಿಕ್ಕಲ್ 134 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಸೆಂಚುರಿಯೊಂದಿಗೆ ಕಳೆದ 30 ವರ್ಷಗಳಲ್ಲಿ ವಿದೇಶಿ  ಟೆಸ್ಟ್ ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಶತಕ ಬಾರಿಸಿದ ಭಾರತದ ಗಣ್ಯ ಬ್ಯಾಟರ್‌ಗಳ ಗಣ್ಯ ಪಟ್ಟಿಗೆ ಪಡಿಕ್ಕಲ್ ಕೂಡ ಸೇರ್ಪಡೆಯಾಗಿದ್ದಾರೆ. ಅದು ಸಹ 6ನೇ ಬ್ಯಾಟರ್…

Read More

Onam 2026: ರಾಜ ಮಹಾಬಲಿಯ ಸ್ವಾಗತಕ್ಕೆ ಸಜ್ಜಾದ ಕೇರಳ; ಇಂದಿನಿಂದ 10 ದಿನಗಳ ವರೆಗೆ ಓಣಂ ಸಂಭ್ರಮ – Kannada News | Onam: Kerala’s Vibrant Harvest Festival History, Traditions and Celebrations

ದಕ್ಷಿಣ ಭಾರತದ ಕರಾವಳಿ ರಾಜ್ಯವಾದ ಕೇರಳದಲ್ಲಿ ಅತ್ಯಂತ ಸಡಗರ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವ ಪ್ರಮುಖ ಸುಗ್ಗಿ ಹಬ್ಬವೇ ಓಣಂ. ಮಲಯಾಳಂ ಪಂಚಾಂಗದ ‘ಚಿಂಗಂ’ ಮಾಸದಲ್ಲಿ ಬರುವ ಈ ಹಬ್ಬವು ಧರ್ಮ, ಜಾತಿ ಅಥವಾ ವರ್ಗಗಳ ಭೇದವಿಲ್ಲದೆ ಎಲ್ಲರೂ ಒಂದಾಗಿ ಆಚರಿಸುವ ಜಾನಪದ ಹಾಗೂ ಸಾಂಸ್ಕೃತಿಕ ಮಹೋತ್ಸವವಾಗಿದೆ. ನಾಡಿನ ಸಮೃದ್ಧಿ, ಸೌಹಾರ್ದತೆ ಮತ್ತು ಸಾಂಪ್ರದಾಯಿಕ ಪರಂಪರೆಯನ್ನು ಎತ್ತಿಹಿಡಿಯುವ ಈ ಸಂಭ್ರಮವು ಒಟ್ಟು ಹತ್ತು ದಿನಗಳ ಕಾಲ ವಿಜೃಂಭಿಸುತ್ತದೆ. ‘ಅಥಂ’ ನಕ್ಷತ್ರದೊಂದಿಗೆ ಓಣಂ ಸಂಭ್ರಮಕ್ಕೆ ಅಧಿಕೃತ ಚಾಲನೆ: ಕೇರಳದ ಅತ್ಯಂತ…

Read More