‘ನಾನು ಭ್ರಷ್ಟ ಅಲ್ಲ’- ಮಮತಾ ಬ್ಯಾನರ್ಜಿ ಆಪ್ತ ಆಶಿಶ್ ಬ್ಯಾನರ್ಜಿ ಡೆತ್ನೋಟ್ ಬರೆದಿಟ್ಟು ಸಾವು – Kannada News | Mamata Banjerjee’s close aide and ex TMC MLA Ashish Banerjee found dead inside party office
ರಾಮಪುರಹತ್ ಮೆಡಿಕಲ್ ಕಾಲೇಜಿನಲ್ಲಿ ಆಶಿಶ್ ಬ್ಯಾನರ್ಜಿ ಬೆಂಬಲಿಗರು…Image Credit source: X user @ani ಕೋಲ್ಕತಾ, ಆಗಸ್ಟ್ 16: ಪಶ್ಚಿಮ ಬಂಗಾಳ ರಾಜ್ಯದ ಮಾಜಿ ಉಪಸಭಾಪತಿ ಮತ್ತು ಹಿರಿಯ ಟಿಎಂಸಿ (TMC) ನಾಯಕ ಆಶಿಶ್ ಬ್ಯಾನರ್ಜಿ (Ashish Banerjee) ಅವರು ಇಂದು ಭಾನುವಾರ ಬೆಳಿಗ್ಗೆ (ಆಗಸ್ಟ್ 16) ಬಿರ್ಭೂಮ್ ಜಿಲ್ಲೆಯ ರಾಂಪುರಹತ್‌ನಲ್ಲಿರುವ ಪಕ್ಷದ ಕಚೇರಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅವರು ಮೃತಪಟ್ಟಿರುವ ಟಿಎಂಸಿ ಕಚೇರಿಯು ಅವರ ಮನೆಯ ಪಕ್ಕದಲ್ಲೇ…