Video: ಕೆಲಸದಲ್ಲಿನ ಪರಿಪೂರ್ಣತೆ ಬದಿಗಿರಿಸಿ ಮಾನಸಿಕ ಶಾಂತಿ ಕಂಡುಕೊಂಡ ಅಮೆಜಾನ್ ಉದ್ಯೋಗಿ – Kannada News | A Hyderabad Amazon employee finds peace of mind after putting perfectionism aside at work
ವೇಗದ ಜೀವನದಲ್ಲಿ ಸ್ಪರ್ಧೆಗಳೇ ಹೆಚ್ಚು. ಹೀಗಾಗಿ ಕೆಲಸ (job) ಯಾವುದಾದರೂ ಅದರಲ್ಲಿ ಒತ್ತಡ ಇದ್ದೇ ಇರುತ್ತೆ. ಒತ್ತಡವನ್ನು ನಿಭಾಯಿಸಿಕೊಂಡು ಜೀವನ ನಡೆಸುವುದು, ಮಾನಸಿಕ ನೆಮ್ಮದಿ ಕಾಯುವುದು ಒಂದು ಕಲೆ. ಹೈದರಾಬಾದ್‌ನ ಅಮೆಜಾನ್‌ನಲ್ಲಿ ( Amazon) ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಬಹುತೇಕ ಉದ್ಯೋಗಿಗಳು ಎಲ್ಲಾ ಸಮಯದಲ್ಲೂ ಲಭ್ಯವಿದ್ದು ತಮ್ಮ ಮೌಲ್ಯವನ್ನು ಸಾಬೀತುಪಡಿಸಲು ಅನುಭವಿಸುವ ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಕೆಲಸದ ಸ್ಥಳದಲ್ಲಿ ತನ್ನ ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಕೆಲವು ಅಭ್ಯಾಸಗಳನ್ನು ನಿಲ್ಲಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ನೆಟ್ಟಿಗರು…