ಚಿನ್ನ ಮತ್ತು ಬೆಳ್ಳಿ ಆಮದಿಗೆ 15 ಬ್ಯಾಂಕುಗಳಿಗೆ ಸರ್ಕಾರದಿಂದ 3 ವರ್ಷ ಅನುಮತಿ – Kannada News | Govt authorises 15 banks to import gold and silver till 2029 March
ನವದೆಹಲಿ, ಏಪ್ರಿಲ್ 17: ಕೇಂದ್ರ ಸರ್ಕಾರ ವಿದೇಶಗಳಿಂದ ಚಿನ್ನ ಮತ್ತು ಬೆಳ್ಳಿ ಆಮದು (gold and silver import) ಮಾಡಿಕೊಳ್ಳಲು ಭಾರತದ 15 ಪ್ರಮುಖ ಬ್ಯಾಂಕುಗಳಿಗೆ ಅನುಮತಿ ನೀಡಿದೆ. ಎಸ್ಬಿಐ, ಎಕ್ಸಿಸ್ ಬ್ಯಾಂಕ್, ಎಚ್ಡಿಎಫ್ಸಿ ಇತ್ಯಾದಿ 15 ಬ್ಯಾಂಕುಗಳು 2029ರ ಮಾರ್ಚ್ 31ರವರೆಗೂ ಚಿನ್ನ, ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ಸರ್ಕಾರದ ಅನುಮತಿ ಪಡೆದಿವೆ. ಎರಡು ಬ್ಯಾಂಕುಗಳಿಗೆ ಚಿನ್ನವನ್ನು ಮಾತ್ರವೇ ಆಮದು ಮಾಡಿಕೊಳ್ಳುವ ಅನುಮತಿ ಸಿಕ್ಕಿದೆ. ಅನುಮತಿ ಪಡೆದ ಬ್ಯಾಂಕುಗಳಲ್ಲಿ ಎರಡು ವಿದೇಶೀ ಬ್ಯಾಂಕುಗಳೂ ಸೇರಿವೆ. ಸರ್ಕಾರದ ಅನುಮತಿ…