Headlines

ವೇದಿಕೆಯಲ್ಲಿ ಡಿ.ಕೆ. ಶಿವಕುಮಾರ್ ಭುಜ ತಟ್ಟಿ ಕೈಹಿಡಿದ ಮೋದಿ: ಪ್ರಧಾನಿ ಕಿವಿಯಲ್ಲಿ ಸಿಎಂ ಹೇಳಿದ್ದೇನು? – Kannada News | Narendra Modis Mysuru Visit: Viveka Smaraka Inauguration and CM DK Shivakumar Meet

ಮೈಸೂರು, ಆ.1: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿ, ನಗರದಲ್ಲಿ ನಿರ್ಮಿಸಲಾಗಿರುವ ವಿವೇಕ ಸ್ಮಾರಕವನ್ನು ಉದ್ಘಾಟಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮದ ಆವರಣದಲ್ಲಿ, ದೇವರಾಜ ಮೊಹಲ್ಲಾದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಈ ಸ್ಮಾರಕವು ನಗರದ ಒಂದು ಮಹತ್ವದ ಹೆಗ್ಗುರುತಾಗಿದೆ. ಈ ಉದ್ಘಾಟನಾ ಸಮಾರಂಭವು ರಾಜ್ಯದ ಜನತೆಗೆ ಹೊಸ ಆಶಯಗಳನ್ನು ಮೂಡಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಮಂತ್ರಿ ಮೋದಿ ಅವರು, ಉದ್ಘಾಟನೆಯ ನಂತರ ಮಾಡಿದ ಭಾಷಣದಲ್ಲಿ ವಿವೇಕ ಸ್ಮಾರಕದ ಮಹತ್ವವನ್ನು ವಿವರಿಸಿದರು. ಭಾಷಣ ಮುಗಿದ ನಂತರ, ರಾಜ್ಯದ ಮುಖ್ಯಮಂತ್ರಿ…

Read More

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ ಪಾಲಿಸಬೇಕಾದ ಸರಳ ಅಭ್ಯಾಸಗಳು! – Kannada News | Daily Habits to Keep Your Eyes Healthy for Years

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಹಾಗೂ ಟಿವಿ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಣಾಮವಾಗಿ ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗಿ ಕಣ್ಣಿನ ಆಯಾಸ, ಒಣಗುವಿಕೆ, ಮಸುಕಾದ ದೃಷ್ಟಿ ಮತ್ತು ತಲೆನೋವು ಮೊದಲಾದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇದಲ್ಲದೆ ವಯಸ್ಸಿನ ಹೆಚ್ಚಳ, ಅಸಮತೋಲಿತ ಆಹಾರ ಪದ್ಧತಿ, ಧೂಳು-ಮಾಲಿನ್ಯ, ಅತಿಯಾದ ಸೂರ್ಯನ ಬೆಳಕು ಹಾಗೂ ಕಣ್ಣಿನ ಆರೈಕೆಯ ಕೊರತೆಯೂ ದೃಷ್ಟಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕೆಲವು ಸರಳ…

Read More

ನಿಮ್ಮ ಸ್ನೇಹಿತರು ಎಷ್ಟೇ ಒಳ್ಳೆಯವರಾಗಿದ್ದರೂ, ಅವರೊಂದಿಗೆ ಈ ವಿಚಾರಗಳನ್ನು ಹಂಚಿಕೊಳ್ಳುವುದು ಸರಿಯಲ್ಲ – Kannada News | You should not share these secrets of yours even with close friends

ಪ್ರತಿಯೊಬ್ಬರ ಜೀವನದಲ್ಲೂ ಸ್ನೇಹಿತರು (friends) ಇದ್ದೇ ಇರುತ್ತಾರೆ. ಹೆಚ್ಚಿನವರು ತಮ್ಮ ಜೀನವದಲ್ಲಿ ನಡೆಯುವ ಸುಖ ದುಃಖಗಳನ್ನೆಲ್ಲಾ ಮೊದಲು ಸ್ನೇಹಿತರ ಬಳಿಯೇ ಶೇರ್‌ ಮಾಡುತ್ತಾರೆ. ಎಂತಹ ಸೀಕ್ರೆಟ್‌ ವಿಚಾರಗಳನ್ನು ಸಹ ಬೆಸ್ಟ್‌ಫ್ರೆಂಡ್‌ ಬಳಿ ಹೇಳಿಕೊಳ್ಳುತ್ತಾರೆ. ಹೀಗೆ ಸ್ನೇಹಿತರೊಂದಿಗೆ ಸುಖ-ದು:ಖಗಳನ್ನು ಹಂಚಿಕೊಳ್ಳುವುದು ಒಳ್ಳೆಯದು, ಆದರೆ ಎಲ್ಲಾ ವಿಚಾರಗಳನ್ನು ಹೇಳಬಾರದು. ನಿಮ್ಮ ಒಳಿತಿನ ದೃಷ್ಟಿಯಿಂದ ಕೆಲವೊಂದು ಸಂಗತಿಗಳನ್ನು ಎಲ್ಲರಿಂದ ಗೌಪ್ಯವಾಗಿ ಇಟ್ಟುಕೊಳ್ಳುವುದೇ ಒಳ್ಳೆಯದು. ಅದರಲ್ಲೂ ನಿಮ್ಮ ಈ ವೈಯಕ್ತಿಕ ವಿಚಾರಗಳನ್ನು ಇತರರು ಮಾತ್ರವಲ್ಲ ನಿಮ್ಮ ಕ್ಲೋಸ್‌ ಫ್ರೆಂಡ್‌ ಬಳಿಯೂ ಹಂಚಿಕೊಳ್ಳಬಾರದು. ಸ್ನೇಹಿತರ…

Read More

‘ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ; ಕಾಂಗ್ರೆಸ್​ನ ಒಂದು ದಂಡೇ ಬಿಜೆಪಿ ಸೇರಲಿದೆ’: ಮುರುಗೇಶ್ ನಿರಾಣಿ – Kannada News | Congress Leaders Will Join BJP After Cabinet Expansion: says Murugesh Nirani

ಗದಗ, ಆಗಸ್ಟ್​​ 01: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ಅಂತಿಮ ಹಂತ ತಲುಪಿದೆ. ಹೈಕಮಾಂಡ್ ರಾತ್ರಿ ವೇಳೆಗೆ ಪಟ್ಟಿ ಫೈನಲ್ ಮಾಡಲಿದೆ. ಈ ಮಧ್ಯೆ ‘ಸಂಪುಟ ವಿಸ್ತರಣೆ ಬಳಿಕ ಭಿನ್ನಮತದ ಬಿರುಗಾಳಿ ಏಳಲಿದೆ. ಕಾಂಗ್ರೆಸ್​ನ (Congress) ಒಂದು ದೊಡ್ಡ ದಂಡೇ ಬಿಜೆಪಿ (BJP) ಸೇರಲಿದೆ. ಸಚಿವ ಸಂಪುಟ ವಿಸ್ತರಣೆ ಆಗೋವರೆಗೆ ಕಾದು ನೋಡಿ’ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಖಾತೆಗಳ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಗೊಂದಲ ಗದಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ…

Read More

ಗಂಡ ಆಸ್ಟ್ರೇಲಿಯಾದಲ್ಲಿದ್ದಾನೆಂದು 2 ವರ್ಷದಿಂದ ನಂಬಿಸಿದ್ದ ಹೆಂಡತಿ; ದೃಶ್ಯ ಸಿನಿಮಾ ರೀತಿಯೇ ನಡೆದಿತ್ತು ಕೊಲೆ! – Kannada News | Wife claimed husband in Australia but his body found after 2 years in Drishya Movie style murder

ಜಾಮ್​ನಗರ, ಆಗಸ್ಟ್ 1: ಗುಜರಾತ್‌ನ ಜಾಮ್‌ನಗರದ ಜಿಗ್ನೇಶ್ ಮಾವಡಿಯಾ ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದರು. ಅವರು ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅಲ್ಲಿನ ಕಂಪನಿಯ ನಿಯಮದ ಪ್ರಕಾರ ಯಾರೊಂದಿಗೂ ಫೋನ್ ಸಂಪರ್ಕದಲ್ಲಿಲ್ಲ ಎಂದು ಆತನ ಪತ್ನಿ ಪೃಥ್ವಿ ಸಂಬಂಧಿಕರಿಗೆ ಹೇಳುತ್ತಿದ್ದರು. ಜಿಗ್ನೇಶ್ ಎಲ್ಲಿದ್ದಾರೆ ಎಂದು ಕುಟುಂಬದವರು ಪದೇ ಪದೇ ಕೇಳಿದಾಗಲೆಲ್ಲಾ ಆಕೆ ಒಂದಲ್ಲ ಒಂದು ಸುಳ್ಳು ಕಾರಣಗಳನ್ನು ಹೇಳಿ ಸಾಗಹಾಕುತ್ತಿದ್ದರು. ಆದರೆ, ಆತನನ್ನು ಆಕೆಯೇ ಕೊಲೆ ಮಾಡಿರುವ ಸಂಗತಿ 2 ವರ್ಷಗಳ ನಂತರ ಬೆಳಕಿಗೆ ಬಂದಿದೆ. ದೃಶ್ಯ ಸಿನಿಮಾದ…

Read More

ಬೆಂಗಳೂರು ಸೇರಿ ರಾಜ್ಯದ 13 ಜಿಲ್ಲೆಗಳಲ್ಲಿ ನಾಳೆ ಭಾರಿ ಮಳೆ: ದಕ್ಷಿಣ ಕನ್ನಡಕ್ಕೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ – Kannada News | Karnataka rain update imd forecasts heavy rainfall in coastal and malenadu regions

ಬೆಂಗಳೂರು, ಆ.1: ರಾಜ್ಯದ ದಕ್ಷಿಣ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ (Light to Moderate Rain) ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ವರದಿಯ ಪ್ರಕಾರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಸೇರಿದಂತೆ ಒಟ್ಟು 13 ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಈ…

Read More

CWG 2026: ಪ್ಯಾರಾ-ಶಾಟ್ ಪುಟ್​ನಲ್ಲಿ ಚಿನ್ನ ಗೆದ್ದ ಸೋಮನ್, ಶುಭಮ್​ಗೆ ಬೆಳ್ಳಿ – Kannada News | Commonwealth Games: Soman Rana Wins Historic Gold in Para Shot Put; Shubham Juyal Takes Silver

ಕಾಮನ್‌ವೆಲ್ತ್ ಕ್ರೀಡಾಕೂಟದ (Commonwealth Games) 10ನೇ ದಿನದಂದು ಭಾರತಕ್ಕೆ ಅಥ್ಲೆಟಿಕ್ಸ್ ಮತ್ತು ಬಾಕ್ಸಿಂಗ್‌ನಲ್ಲಿ ಪದಕಗಳು ಲಭಿಸಿವೆ. ಇದರ ಜೊತೆಗೆ, ಪ್ಯಾರಾ-ಅಥ್ಲೆಟಿಕ್ಸ್‌ನಲ್ಲಿಯೂ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗೆಲ್ಲುವಲ್ಲಿ ಭಾರತದ ಪ್ಯಾರಾ-ಅಥ್ಲೆಟ್ಸ್​ಗಳು ಯಶಸ್ವಿಯಾಗಿದ್ದಾರೆ. ಪ್ಯಾರಾ-ಅಥ್ಲೀಟ್ ಸೋಮನ್ ರಾಣಾ ಪುರುಷರ ಪ್ಯಾರಾ-ಶಾಟ್ ಪುಟ್ F57 ( Para Shot Put F57) ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರೆ, ಇನ್ನು ಇದೇ ವಿಭಾಗದಲ್ಲಿ ಮತ್ತೊಬ್ಬ ಭಾರತೀಯ ಶುಭಮ್ ಜುಯಾಲ್ ಬೆಳ್ಳಿ ಪದಕವನ್ನು ಗೆದ್ದುಕೊಂಡರು. ಸೋಮನ್ ರಾಣಾ 13.40…

Read More

‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡ್ತಿದೆ’: ರಾಜ್ಯದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಡಿಕೆಶಿ ಮನವಿ – Kannada News | The Entire World Is Looking at India Through Karnataka: DK Shivakumar Urges PM to Support State’s Development

ಮೈಸೂರು, ಆಗಸ್ಟ್​ 01: ‘ಕರ್ನಾಟಕ ಮೂಲಕ ಭಾರತವನ್ನ ಇಡೀ ಜಗತ್ತು ನೋಡುತ್ತಿದೆ. ಹಾಗಾಗಿ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ’ ಅವರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದರು. ​ಇಂದು ಮೈಸೂರಿನಲ್ಲಿ ನಡೆದ ವಿವೇಕ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿವಹಿಸಿ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕ ಕಾರ್ಯಕ್ರಮ. ಯುವಕರ ಕನಸು ದೇಶದ ಕನಸಾಗಿದೆ. ವಿವೇಕಾನಂದರ ಯೋಚನೆಗಳನ್ನ ನಮ್ಮ ಸರ್ಕಾರ ಪಾಲಿಸುತ್ತೆ. ಇಡೀ ವಿಶ್ವವೇ ಇಂದು ಕರ್ನಾಟಕವನ್ನ ಗಮನಿಸುತ್ತಿದೆ. ಹಳ್ಳಿ, ನಗರಗಳಲ್ಲಿ ಯುವಶಕ್ತಿ ಸರಿಯಾಗಿ ಬಳಸಿಕೊಳ್ಳಬೇಕು,…

Read More

ವಿಶ್ವದ ಅತಿಶ್ರೀಮಂತನ ಅರ್ಧದಷ್ಟು ಸಂಪತ್ತು ಕರಗಿದರೂ ಆತನೇ ನಂಬರ್ ಒನ್ – Kannada News | Elon musk asset value down by almost half as spacex and tesla shares going down

ವಾಷಿಂಗ್ಟನ್, ಆಗಸ್ಟ್ 1: ವಿಶ್ವದ ಮೊದಲ ಮತ್ತು ಏಕೈಕ ಟ್ರಿಲಿಯನೇರ್ ಎನಿಸಿದ್​ದ ಇಲಾನ್ ಮಸ್ಕ್ (Elon Musk) ಅವರ ಗರಿಷ್ಠ ಸಂಪತ್ತು ಅರ್ಧದಷ್ಟು ನಶಿಸಿದೆ. ಕಳೆದುಕೊಂಡಿದ್ದಾರೆ. ಸ್ಪೇಸ್‌ಎಕ್ಸ್ (SpaceX) ಶೇರುಗಳ ಭಾರಿ ಕುಸಿತದಿಂದಾಗಿ ಇಲಾನ್ ಮಸ್ಕ್ ತಮ್ಮ ಸಂಪತ್ತು ಗಣನೀಯವಾಗಿ ಕರಗಿದೆ. ಆದರೂ ಕೂಡ ಅವರು ಎರಡನೇ ಅತಿ ಶ್ರೀಮಂತನಿಗಿಂತ ಎರಡು ಪಟ್ಟು ಹೆಚ್ಚು ಶ್ರೀಮಂತಿಕೆ ಹೊಂದಿದ್ದಾರೆ. ಜೂನ್ 16 ರಂದು ಇಲಾನ್ ಮಸ್ಕ್ ಅವರ ಆಸ್ತಿ ಗರಿಷ್ಠ $1.33 ಟ್ರಿಲಿಯನ್ ಮುಟ್ಟಿತ್ತು. ಸ್ಪೇಸ್ ಎಕ್ಸ್ ಐಪಿಒ…

Read More

CWG 2026: ಟ್ರಿಪಲ್ ಜಂಪ್​ನಲ್ಲಿ ಬೆಳ್ಳಿ ಮತ್ತು ಕಂಚು ಗೆದ್ದ ಚಿತ್ರಾವೆಲ್, ಸೆಲ್ವ ಪ್ರಭು – Kannada News | India’s CWG 2026 Medal Rush: Chithravel and Selva Prabhu adds silver and bronz in triple jump

2026 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (Commonwealth Games 2026) ಭಾರತದ ಪದಕಗಳ ಭೇಟೆ ಮುಂದುವರೆದಿದೆ. ಕ್ರೀಡಾಕೂಟದ 10 ನೇ ದಿನದಂದು ಭಾರತ ಒಂದರ ಮೇಲೊಂದು ಪದಕಗಳನ್ನು ತನ್ನದಾಗಿಸಿಕೊಳ್ಳುತ್ತಿದೆ. ಬಾಕ್ಸಿಂಗ್ ವಿಭಾಗದಲ್ಲಿ ಭಾರತಕ್ಕೆ ಹೆಚ್ಚಿನ ಪದಕಗಳು ಸಿಗುವುದು ಈ ಮೊದಲೇ ಖಚಿತವಾಗಿತ್ತು. ಇದೀಗ ಬಾಕ್ಸಿಂಗ್ ಜೊತೆಗೆ ಅಥ್ಲೇಟಿಕ್ಸ್​ನಲ್ಲೂ ಭಾರತಕ್ಕೆ 2 ಪದಕಗಳು ಲಭಿಸಿವೆ. ಭಾರತೀಯ ಅಥ್ಲೀಟ್‌ಗಳಾದ ಪ್ರವೀಣ್ ಚಿತ್ರಾವೆಲ್ (Praveen Chithravel) ಮತ್ತು ಸೆಲ್ವ ಪ್ರಭು ತಿರುಮಾರನ್ (Selva Prabhu) ಅವರು ಪುರುಷರ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ಬೆಳ್ಳಿ…

Read More