ಥಿಯೇಟರ್ ಬಿಸ್ನೆಸ್ಗೆ ಎಂಟ್ರಿ ಕೊಡಲು ಸಜ್ಜಾದ ರಾಮ್ ಚರಣ್-ಎನ್‌ಟಿಆರ್? – Kannada News | Ram Charan And Jr NTR Venture Into Multiplex Business; Hyderabad Theater Market Becomes Highly Competitive
ಟಾಲಿವುಡ್‌ನ ಸ್ಟಾರ್ ನಟರು ಬಣ್ಣದ ಲೋಕದ ಜೊತೆಗೆ ಈಗ ಬ್ಯುಸಿನೆಸ್ ಕ್ಷೇತ್ರದಲ್ಲೂ ಭರ್ಜರಿ ಪೈಪೋಟಿಗೆ ಇಳಿದಿದ್ದಾರೆ. ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಾಗಲೇ ಸ್ವಂತ ಚಿತ್ರಮಂದಿರಗಳನ್ನು ಓಪನ್ ಮಾಡುತ್ತಿರುವುದು ಸಿನಿರಸಿಕರಿಗೆ ನಿಜಕ್ಕೂ ಖುಷಿಯ ಸುದ್ದಿಯಾಗಿದೆ. ಈಗ ಇದೇ ಸಾಲಿಗೆ ಆರ್‌ಆರ್‌ಆರ್ ಖ್ಯಾತಿಯ ಸ್ಟಾರ್ ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಹೊಸದಾಗಿ ಸೇರ್ಪಡೆಗೊಂಡಿದ್ದು, ಹೈದರಾಬಾದ್‌ನ ಮಲ್ಟಿಪ್ಲೆಕ್ಸ್ ಉದ್ಯಮದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದಾರೆ ಎಂದು ವರದಿ ಆಗಿದೆ. ಏಷ್ಯನ್ ಸಿನಿಮಾಸ್ ಜೊತೆ ರಾಮ್ ಚರಣ್ ಅವರು ಪ್ರಸಿದ್ಧ ‘ಏಷ್ಯನ್…