ಜೆಪ್ಟೋ ಡೆಲಿವರಿ ಪಾರ್ಟ್ನರ್ನಿಂದ ಕಿರುಕುಳ: ವಿಡಿಯೋ ಹಂಚಿಕೊಂಡು ಮಹಿಳೆ ಗಂಭೀರ ಆರೋಪ – Kannada News | Safety Alert: Zepto Blocks Delivery Partner After Bengaluru Woman Alleges Harassment in Viral Video
ಬೆಂಗಳೂರು, ಜುಲೈ 31: ಜೆಪ್ಟೋ ಡೆಲಿವರಿ ಪಾರ್ಟ್ನರ್ ಒಬ್ಬರು ಮನೆಗೆ ಬಂದ ಬಳಿಕ ಪದೇ ಪದೇ ಒಳಗೆ ಬರಬಹುದಾ ಎಂದು ವಿನಂತಿಸುವ ಮೂಲಕ ಭಯ ಹುಟ್ಟಿಸಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಈ ಕುರಿತು ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡು ಘಟನೆ ಬಗ್ಗೆ ಎಳೆ ಳೆಯಾಗಿ ಮಾಹಿತಿ ನೀಡಿದ್ದಾರೆ. ಜೆಪ್ಟೋ ಸಂಸ್ಥೆ ಸಂಬಂಧಿತ ಡೆಲಿವರಿ ಪಾರ್ಟ್ನರ್ ಮೇಲೆ ನಿರ್ಬಂಧ ಹೇರಿದ್ದು, ಆತನ ಐಡಿಯನ್ನು ರದ್ದುಪಡಿಸಿದೆ ಎಂಬುದಾಗಿಯೂ ಅವರು ತಿಳಿಸಿದ್ದಾರೆ. ಘಟನೆ ಏನು? ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ…