ಈ ದಾಖಲೆಗಳು ನಿಮ್ಮ ಹತ್ರ ಇದ್ರೆ ಆದಾಯ ಪ್ರಮಾಣಪತ್ರ ತಿದ್ದುಪಡಿ ಮಾಡ್ಬಹುದು – Kannada News | Income certificate: If you have these documents, you can get the income certificate corrections.
ರಾಜ್ಯ ಸರ್ಕಾರದ ಯಾವುದೇ ಸೌಲಭ್ಯವಿರಲಿ, ಓದುತ್ತಿರುವ ವಿದ್ಯಾರ್ಥಿಗಳಿಗೆ ದೊರೆಯುವ ವಿದ್ಯಾರ್ಥಿವೇತನ ಮತ್ತು ಮೀಸಲಾತಿಗಳನ್ನು ಪಡೆಯಲು ಪ್ರಮುಖ ದಾಖಲೆಯಾದ ಆದಾಯ ಪ್ರಮಾಣಪತ್ರ (income certificate) ಬೇಕೇ ಬೇಕು. ಆದಾಯದ ಆಧಾರದ ಮೇಲೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ. ಆದರೆ ನಿಮ್ಮ ಆದಾಯ ಪ್ರಮಾಣ ಪತ್ರದಲ್ಲಿ ಹೆಸರಿನ ಸ್ಪೆಲ್ಲಿಂಗ್ ಅಥವಾ ಇತರೆ ತಪ್ಪುಗಳಿದ್ದರೆ, ತಮ್ಮ ಬಳಿಯಿರುವ ಹಳೆಯ ದಾಖಲೆಯೊಂದಿಗೆ ತಿದ್ದುಪಡಿ ಆಯ್ಕೆಯೊಂದಿಗೆ ಮರು ಅರ್ಜಿ ಸಲ್ಲಿಸಲು ಅವಕಾಶವಿದೆ. ಹಾಗಾದ್ರೆ ಅರ್ಜಿ ಸಲ್ಲಿಸುವುದು ಹೇಗೆ? ಈ ತಿದ್ದುಪಡಿಗೆ ಯಾವೆಲ್ಲಾ ದಾಖಲೆಗಳು ಬೇಕು…