ಸಾಲ ಮಾಡಿ ತೀರಿಸಲು ಕಷ್ಟ ಪಡ್ತಾ ಇದ್ರೆ ಇಲ್ಲಿವೆ ಸಿಂಪಲ್ ಟ್ರಿಕ್ಸ್ – Kannada News | Bank Loan: How to get debt free? simple tips here
ಹಣಕಾಸು ಸಮಸ್ಯೆ (financial problem), ಆರ್ಥಿಕ ಸ್ಥಿತಿ ಹದಗೆಟ್ಟಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುತ್ತೇವೆ. ಸಾಲ ಪಡೆಯುವಾಗ ಇರುವ ಖುಷಿ ಮರುಪಾವತಿಸುವಾಗ ಇರಲ್ಲ. ಹೌದು, ಪಡೆದ ಸಾಲಕ್ಕಿಂತ, ಅದರ ಮೇಲಿನ ಬಡ್ಡಿಯೇ ಹೆಚ್ಚಾಗಿರುತ್ತದೆ. ಸಾಲ ಪಡೆದು ತೀರಿಸಲಾಗದೇ ಒದ್ದಾಡ್ತಾ ಇರಬಹುದು. ನೀವು ಈ ಸಾಲದಿಂದ (loan) ಮುಕ್ತರಾಗಲು ಈ ಕೆಲವು ಟ್ರಿಕ್ಸ್ ಬಳಸುವುದು ಉತ್ತಮ. ಕಡಿಮೆ ಬಡ್ಡಿದರದಲ್ಲಿ ಇರುವ ಸಾಲ ಪಡೆಯುವುದು, ಇಎಂಐ ಮೊತ್ತದಲ್ಲಿ ಹೆಚ್ಚಳ ಈ ಕೆಲವು ಅಂಶಗಳ ಮೇಲೆ ಗಮನ ಹರಿಸುವುದು…