Headlines

Asian Games 2026: ಏಷ್ಯನ್ ಗೇಮ್ಸ್​ಗೆ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಪ್ರಕಟ – Kannada News | Asian Games Hockey: India Men’s Squad Announced, Harmanpreet Leads Charge for 2028 Olympics

ಜಪಾನ್‌ನ ಐಚಿ-ನಗೋಯಾದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 4 ರವರೆಗೆ ನಡೆಯಲಿರುವ 20 ನೇ ಏಷ್ಯನ್ ಕ್ರೀಡಾಕೂಟಕ್ಕೆ ( Asian Games) ಹಾಕಿ ಇಂಡಿಯಾ (Hockey India) 20 ಸದಸ್ಯರ ಭಾರತೀಯ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ. ಹಾಲಿ ಏಷ್ಯನ್ ಚಾಂಪಿಯನ್ ಆಗಿರುವ ಭಾರತ ತಂಡವನ್ನು ಹರ್ಮನ್‌ಪ್ರೀತ್ ಸಿಂಗ್ (Harmanpreet Singh) ಮುನ್ನಡೆಸಲಿದ್ದು, ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಅನುಭವಿ ಆಟಗಾರ, ಮಿಡ್‌ಫೀಲ್ಡರ್ ಮನ್ಪ್ರೀತ್ ಸಿಂಗ್ ಕೂಡ ಈ ತಂಡದಲ್ಲಿದ್ದಾರೆ. ಈ ಕ್ರೀಡಾಕೂಟದಲ್ಲಿ ಭಾರತ…

Read More

JET Programme: ಜಪಾನ್‌ನಲ್ಲಿ ಕೆಲಸ ಪಡೆಯುವ ಕನಸೇ? ಪದವೀಧರರಿಗೆ ಇಲ್ಲಿದೆ ಮೂಲಕ ಸುವರ್ಣಾವಕಾಶ; ಜಪಾನೀಸ್ ಭಾಷೆ ಕಡ್ಡಾಯವಲ್ಲ! – Kannada News | JET Programme for Indian Graduates: Career Opportunities in Japan

ಜಪಾನ್‌ನಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವ ಭಾರತೀಯ ಪದವೀಧರರಿಗೆ ಜಪಾನ್ ಸರ್ಕಾರದ Japan Exchange and Teaching (JET) ಕಾರ್ಯಕ್ರಮ ಉತ್ತಮ ಅವಕಾಶವನ್ನು ಒದಗಿಸುತ್ತಿದೆ. 1987ರಿಂದ ಜಾರಿಯಲ್ಲಿರುವ ಈ ಪ್ರತಿಷ್ಠಿತ ಕಾರ್ಯಕ್ರಮದ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಜಪಾನ್‌ನ ಶಾಲೆಗಳಲ್ಲಿ ಸಹಾಯಕ ಭಾಷಾ ಶಿಕ್ಷಕರಾಗಿ (ALT) ಆಗಿ ಅಥವಾ ಸ್ಥಳೀಯ ಸರ್ಕಾರಿ ಕಚೇರಿಗಳಲ್ಲಿ Coordinator for International Relations (CIR) ಆಗಿ ಕೆಲಸ ಮಾಡುವ ಅವಕಾಶ ಪಡೆಯುತ್ತಾರೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆಯಿದೆ. JET Programme ಎಂದರೇನು?…

Read More

ರವಿ-ಆರತಿ ವಿಚ್ಛೇದನ ಪ್ರಕರಣ; ತಿಂಗಳಿಗೆ 40 ಲಕ್ಷ ರೂ. ಜೀವನಾಂಶ ಬೇಡಿಕೆ ನಿರಾಕರಿಸಿದ ಕೋರ್ಟ್ – Kannada News | Ravi Mohan Divorce Case: Court Rejects Ex Wife Aarti Rs 40 Lakh Alimony Plea

ಖ್ಯಾತ ನಟ ರವಿ ಮೋಹನ್ ಹಾಗೂ ಅವರ ಪತ್ನಿ ಆರತಿ ನಡುವಿನ ವಿಚ್ಛೇದನ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಬೇಡಿಕೆಯಿಟ್ಟಿದ್ದ ಬೃಹತ್ ಮೊತ್ತದ ಜೀವನಾಂಶವನ್ನು ಕೋರ್ಟ್ ನಿರಾಕರಿಸಿದೆ. ಜೊತೆಗೆ, ತಂದೆಗೆ ತನ್ನ ಮಕ್ಕಳನ್ನು ಭೇಟಿಯಾಗಲು ಮುಕ್ತ ಅವಕಾಶ ನೀಡಿದೆ. ಚಿತ್ರರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಸ್ಟಾರ್ ದಂಪತಿಯ ಕಾನೂನು ಹೋರಾಟದಲ್ಲಿ ರವಿ ಮೋಹನ್​ ಅವರಿಗೆ ದೊಡ್ಡ ರಿಲೀಫ್ ಸಿಕ್ಕಂತೆ ಆಗಿದೆ. ಕೋರ್ಟ್ ನೀಡಿದ ಆದೇಶವೇನು? ನಟ ರವಿ ಮೋಹನ್ ಅವರಿಂದ ಪ್ರತಿ ತಿಂಗಳು 40…

Read More

‘ಅವರಂತೆ ಇನ್ನೊಬ್ಬರಿಲ್ಲ’: ರಿಷಬ್ ಶೆಟ್ಟಿಯ ಕೊಂಡಾಡಿದ ಹಿರಿಯ ಸ್ಟಾರ್ ನಟ – Kannada News | Actor Jayaram praises Rishab Shetty’s work in Kantara Chapter 1

‘ಕಾಂತಾರ’ (Kantara) ಮತ್ತು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿಬಿಟ್ಟಿದ್ದಾರೆ. ಕನ್ನಡ ಚಿತ್ರರಂಗದ ಗಡಿ ದಾಟಿ ಹಲವು ಚಿತ್ರರಂಗಗಳಲ್ಲಿ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಇದಕ್ಕೆಲ್ಲ ಅವರ ಕ್ರಿಯಾಶೀಲತೆ, ಶ್ರಮ, ಹೊಸತನಕ್ಕೆ ಅಳವಡಿಸಿಕೊಳ್ಳುವ ಗುಣ, ಕಷ್ಟ ಸಹಿಷ್ಣುತೆಗಳೇ ಕಾರಣ. ಇದೀಗ ದಕ್ಷಿಣ ಭಾರತದ ಬಲು ಬೇಡಿಕೆಯ ಹಿರಿಯ ನಟರೊಬ್ಬರು ರಿಷಬ್ ಶೆಟ್ಟಿ ಅವರು ಸೆಟ್​​ನಲ್ಲಿ ಹೇಗಿರುತ್ತಾರೆ? ಅವರ ಈ ಯಶಸ್ಸಿಗೆ ಕಾರಣ ಏನು? ಎಂಬುದನ್ನು ವಿವರಿಸಿದ್ದಾರೆ. ಮೂಲತಃ ಮಲಯಾಳಂ ನಟರಾದರೂ…

Read More

‘ರಾಮಾಯಣ’ ಟ್ರೈಲರ್ ಲೀಕ್, ‘ರಾವಣ’ನಾಗಿ ಯಶ್ ಅಬ್ಬರ ಅಬ್ಬಬ್ಬ – Kannada News | Ramayana movie trailer leaked online, Yash is shining in the trailer

ರಣ್​​ಬೀರ್ ಕಪೂರ್ (Ranbir Kapoor), ಯಶ್, ಸಾಯಿ ಪಲ್ಲವಿ ಇನ್ನೂ ಕೆಲವು ಪ್ರತಿಭಾವಂತ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದ ಟ್ರೈಲರ್ ನಾಳೆ (ಜುಲೈ 30) ರಿಲೀಸ್ ಆಗಲಿದೆ. ಆದರೆ ಸಿನಿಮಾದ ಟ್ರೈಲರ್ ಅನ್ನು ಈಗಾಗಲೇ ಚಿತ್ರತಂಡವು ಸ್ಯಾಂಡಿಯಾಗೋದ ಕಾಮಿಕಾನ್​​ನಲ್ಲಿ ಪ್ರದರ್ಶಿಸಿದ್ದಾರೆ. ಹಾಗಾಗಿ ಟ್ರೈಲರ್ ಈಗಾಗಲೇ ಲೀಕ್ ಆಗಿದ್ದು, ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಟ್ರೈಲರ್​​ನಲ್ಲಿ ಹಲವು ಅಂಶಗಳು ಗಮನ ಸೆಳೆಯುತ್ತಿದ್ದು, ವಿಶೇಷವಾಗಿ ರಾವಣನಾಗಿ ಯಶ್ ಅಬ್ಬರ ಬಲು ಅದ್ಧೂರಿಯಾಗಿರುವುದು…

Read More

ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’ – Kannada News | The Healing Hands of Indian Cricket: Rajeev Kumar’s Story

ಮೈದಾನದಲ್ಲಿ ವಿರಾಟ್ ಕೊಹ್ಲಿ ಬಾರಿಸುವ ಭರ್ಜರಿ ಸಿಕ್ಸರ್‌ಗಳು, ಜಸ್​ಪ್ರೀತ್ ಬುಮ್ರಾ ಎಸೆಯುವ ಮಾರಕ ಯಾರ್ಕರ್‌ಗಳು ಮತ್ತು ರೋಹಿತ್ ಶರ್ಮಾ ಅವರ ಅದ್ಭುತ ಪುಲ್ ಶಾಟ್​ಗಳ ಹಿಂದೆ ಕೋಟ್ಯಂತರ ಅಭಿಮಾನಿಗಳ ಹರ್ಷೋದ್ಗಾರವಿರುತ್ತದೆ. ಆದರೆ, ಈ ದಿಗ್ಗಜ ಆಟಗಾರರು ಮೈದಾನದಲ್ಲಿ ಅಬ್ಬರಿಸಲು ಅವರ ದೇಹ ಮತ್ತು ಮನಸ್ಸನ್ನು ಸದಾ ಫಿಟ್ ಆಗಿಡುತ್ತಿದ್ದ ಆ ‘ಕಾಣದ ಕೈ’ಗಳ ಕಥೆ ಯಾರಿಗೂ ತಿಳಿದಿಲ್ಲ! ಕೇವಲ 100 ರೂಪಾಯಿ ತಿಂಗಳ ಸಂಬಳಕ್ಕೆ ವೃತ್ತಿ ಆರಂಭಿಸಿ, ಭಾರತ ತಂಡದ ಡ್ರೆಸ್ಸಿಂಗ್ ರೂಮ್ ತಲುಪಿ, 2024ರ ಟಿ20…

Read More

ಜಂತರ್ ಮಂತರ್ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ಪ್ರತಿಪಾದನೆ – Kannada News | Rahul Gandhi: Jantar Mantar Protest Was Youth’s Voice, Not Hate; Demands Exam Leak Action

ನವದೆಹಲಿ, ಜುಲೈ 29: ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ದ್ವೇಷ ಅಥವಾ ಕೋಪವಿರಲಿಲ್ಲ, ಅದು ಯುವಕರ ನೈಜ ಧ್ವನಿ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. ಲೋಕಸಭೆಯಲ್ಲಿ ಬುಧವಾರ ನಡೆದ ಸಾರ್ವಜನಿಕ ಪರೀಕ್ಷೆಗಳು(ಅನ್ಯಾಯದ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಕುರಿತ ಕಾವೇರಿದ ಚರ್ಚೆಯ ವೇಳೆ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದ್ಯಾರ್ಥಿಯು ದುರಹಂಕಾರಿಗಳು ಮತ್ತು ಜನರ ಮಾತನ್ನು ಕೇಳದಿರುವವರು ಮೂರ್ಖರು ಎಂದಿದ್ದಾರೆ. ದೆಹಲಿಯ ಜಂತರ್…

Read More

ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು: ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮ ಸಮರ್ಥಿಸಿಕೊಂಡ ಜೆಪಿ ನಡ್ಡಾ – Kannada News | JP Nadda Defends Police Action on Student Protesters: Be Ready for Arrests, Says Minister

ನವದೆಹಲಿ, ಜುಲೈ 29: ವಿದ್ಯಾರ್ಥಿ ಚಳವಳಿಯಲ್ಲಿದ್ದ ಮೇಲೆ ಬಂಧನ ಎದುರಿಸಲು ಸಿದ್ಧರಿರಬೇಕು ಎಂದು ಪ್ರತಿಭಟನಾಕಾರರ ಮೇಲೆ ಪೊಲೀಸ್ ಕ್ರಮವನ್ನು ಕೇಂದ್ರ ಸಚಿವ ಜೆಪಿ ನಡ್ಡಾ(JP Nadda) ಸಮರ್ಥಿಸಿಕೊಂಡಿದ್ದಾರೆ. ಸಂಸತ್ತಿನ ರಾಜ್ಯಸಭೆಯಲ್ಲಿ ಬುಧವಾರ ವಿಪಕ್ಷಗಳು ಮತ್ತು ಆಡಳಿತಾರೂಢ ಎನ್‌ಡಿಎ ನಾಯಕರ ನಡುವೆ ತೀವ್ರ ವಾಕ್ಸಮರ ನಡೆಯಿತು. ದೆಹಲಿಯ ಜಂತರ್ ಮಂತರ್ ಮತ್ತು ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಸಿಜೆಪಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಬಲಪ್ರಯೋಗವನ್ನು ಸಮರ್ಥಿಸಿಕೊಂಡ ಜೆಪಿ ನಡ್ಡಾ, ಕಾನೂನು ಮತ್ತು ಸುವ್ಯವಸ್ಥೆಯನ್ನು…

Read More

13 ಪಂದ್ಯಗಳಲ್ಲಿ 39 ಕೀಪರ್ ಕ್ಯಾಚ್‌: ಕ್ರಿಕೆಟ್ ಅಂಗಳದ ಮಹಾ ಮೋಸ ಬಯಲು! – Kannada News | The Finger Snap Fraud: How a Club Cricketer Fooled Umpires

ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕೇಳರಿಯದ ವಿಚಿತ್ರ ಮತ್ತು ನಾಚಿಕೆಗೇಡಿನ ವಂಚನೆಯೊಂದು ಬ್ರಿಟನ್‌ನ ಹವ್ಯಾಸಿ ಕ್ರಿಕೆಟ್ ಅಂಗಳದಲ್ಲಿ ಬಯಲಾಗಿದೆ. ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಬೆರಳುಗಳಿಂದ ‘ಚಿಟಿಕಿ’ ಶಬ್ದ ಮಾಡುತ್ತಾ ಅಂಪೈರ್‌ಗಳನ್ನೇ ದಿಕ್ಕು ತಪ್ಪಿಸುತ್ತಿದ್ದ ಆಟಗಾರನೊಬ್ಬನ ಅಸಲಿ ಮುಖವಾಡ ಕಡೆಗೂ ಕಳಚಿ ಬಿದ್ದಿದೆ. ಏನಿದು ‘ಕ್ಲಿಕ್ಕಿ ಪಾಂಟಿಂಗ್’ ವಿವಾದ? ಬ್ರಿಟನ್‌ನ ಸಾಲ್ಟ್‌ಬರ್ನ್ ಕ್ರಿಕೆಟ್ ಕ್ಲಬ್‌ನ 38 ವರ್ಷದ ಹವ್ಯಾಸಿ ಆಟಗಾರ ಬ್ರಿಯಾನ್ ಡೆವೈನ್, ಫೀಲ್ಡಿಂಗ್ ಮಾಡುವಾಗ ಬ್ಯಾಟರ್‌ಗಳನ್ನು ಔಟ್ ಮಾಡಲು ಅಡ್ಡದಾರಿ ಹಿಡಿದಿದ್ದರು. ಇವರು ಫಸ್ಟ್ ಸ್ಲಿಪ್‌ನಲ್ಲಿ…

Read More

ಐಷಾರಾಮಿ ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದರ ಹಿಂದಿದೆ ಈ ಕಾರಣ – Kannada News | Why do luxury hotels have glass bathrooms?

ನೀವು ರೆಸಾರ್ಟ್, ಫೈವ್ ಸ್ಟಾರ್ ಹಾಗೂ ಐಷಾರಾಮಿ ಹೋಟೆಲ್‌ಗೆ (Luxury hotel)  ಹೋಗಿದ್ದರೆ ಅಲ್ಲಿ ಗಾಜಿನ ಬಾತ್ ರೂಮ್ ಇರುವುದನ್ನು ನೋಡಿರಬಹುದು. ರೂಮ್‌ನ ಅಂದ ಹೆಚ್ಚಿಸಲು ಸ್ನಾನಗೃಹವನ್ನು ಗಾಜಿನಿಂದ ಮಾಡಿರುತ್ತಾರೆ ಎಂದು ಕೊಳ್ಳುತ್ತೇವೆ. ಆದರೆ ಸ್ಟೈಲಿಶ್ ಲುಕ್‌ಗೆ ಮಾತ್ರವಲ್ಲ ಸ್ನಾನಗೃಹಕ್ಕೆ ಗಾಜನ್ನು ಅಳವಡಿಸಿಕೊಂಡಿರುವುದರ ಹಿಂದೆ ಕೆಲವು ಕಾರಣಗಳು ಇವೆ. ಗಾಜಿನ ಬಳಕೆಯಿಂದ ನೈಸರ್ಗಿಕ ಬೆಳಕು ಕೊಠಡಿಯೊಳಗೆ ಬರಲು ಸಹಕಾರಿಯಾಗಿದೆ.  ಹೋಟೆಲ್‌ಗಳಲ್ಲಿ ಗಾಜಿನ ಬಾತ್ ರೂಮ್ ಇರುವುದು ಏಕೆ? ಆಧುನಿಕ ಒಳಾಂಗಣ ವಿನ್ಯಾಸದಲ್ಲಿ ಸ್ವಚ್ಛವಾದ ಗಾಜಿನ ವಿಭಾಗಗಳು ಫ್ರೇಮ್‌ಲೆಸ್…

Read More