ಕರ್ನಾಟಕ ಬಿಜೆಪಿ ಶಾಸಕ ಹೆಸರಿನಲ್ಲಿ ಯುವತಿಗೆ ಅಸಭ್ಯ ಮೆಸೇಜ್: ಅಸಲಿಗೆ ಆಗಿದ್ದೇನು? – Kannada News | Message to Woman On Jayanagar BJP MLA CK Ramamurthy Name In facebook And instagram, Complaints Filed
ಬೆಂಗಳೂರು, (ಜನವರಿ 07): ಫೇಸ್‌ಬುಕ್, ಇನ್ಸ್ಟಾಗ್ರಾಂ (Facebook, Instagram) ನಕಲಿ ಖಾತೆಯಿಂದ ಮಹಿಳೆಯರಿಗೆ ಅಸಭ್ಯ ಸಂದೇಶ ಹಾಗೂ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಸಂಬಂಧ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ (CK Ramamurthy) ಸೈಬರ್ ಕ್ರೈಂಗೆ (Cyber Crime) ದೂರು ನೀಡಿದ್ದಾರೆ. ಜಯನಗರ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್, ಇನ್ಸ್ಟಾ ಖಾತೆ ಸೃಷ್ಟಿಸಿ ಮಾಡಿ ಹಲವರಿಗೆ ಮೆಸೇಜ್ ಕಳುಹಿಸಲಾಗಿದೆ. ಶಾಸಕ ಸಿ.ಕೆ. ರಾಮಮೂರ್ತಿ ಹೆಸರಿನಲ್ಲಿ ಮೆಸೇಜ್ ಹಿನ್ನೆಲೆ ಬೆಂ.ದಕ್ಷಿಣ ಸೈಬರ್…