Viral News: ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕೀಟನಾಶಕ ಕಂಪನಿ – Kannada News | Viral News Why a Japanese Firm Has Honoured Insects With Annual Memorials for Decades
ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೋಡಿದ್ದೇವೆ, ಕೆಲವೊಮ್ಮೆ ತಾವು ಇಷ್ಟ ಪಟ್ಟು ಸಾಕಿರುವ ಪ್ರಾಣಿಗಳಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಆದರೆ ಕೀಟಗಳು ಸತ್ತರೆ ಅದಕ್ಯಾರಾದರೂ ಮೌನಾಚರಣೆ, ಶ್ರದ್ಧಾಂಜಲಿ ಸಲ್ಲಿಸುವುದನ್ನು ಕಂಡಿದ್ದೀರಾ. ಆದರೆ ಜಪಾನಿನಲ್ಲಿರುವ ಕೀಟನಶ ಕಂಪನಿಯೊಂದು ಪ್ರತಿ ವರ್ಷವೂ ಹೀಗೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಕಳೆದ 40 ವರ್ಷಗಳಲ್ಲಿ ತಾವು ಕೊಂದಿರುವ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್ ಜಪಾನ್‌ನಲ್ಲಿ ಅತ್ಯುತ್ತಮ ಗೃಹ ಕೀಟನಾಶಕ ಕಂಪನಿಯಾಗಿದೆ. ಇದು ದಶಕಗಳ ಸಂಶೋಧನೆಯ ಮೂಲಕ ಈ ಖ್ಯಾತಿಯನ್ನು ಗಳಿಸಿದೆ. ತನ್ನ ಉತ್ಪನ್ನಗಳ…