ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್ – Kannada News | Mrunal Thakur talks about her marriage and the right person
ಮೃಣಾಲ್ ಠಾಕೂರ್ (Mrunal Thakur), ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು. ಮರಾಠಿ ಮೂಲದ ಈ ನಟಿ ಮಿಂಚಿದ್ದು ಮಾತ್ರ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಅದರಲ್ಲೂ ತೆಲುಗಿನ ‘ಸೀತಾ-ರಾಮಂ’ ಸಿನಿಮಾ ಮೃಣಾಲ್ ಠಾಕೂರ್ಗೆ ದಕ್ಷಿಣದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿ ಕೊಟ್ಟಿದೆ. ಈಗಲೂ ಸಹ ದಕ್ಷಿಣದ ಕೆಲವಾರು ಸಿನಿಮಾಗಳಲ್ಲಿ ಜೊತೆಗೆ ಕೆಲ ಬಾಲಿವುಡ್ ಸಿನಿಮಾಗಳಲ್ಲಿಯೂ ಮೃಣಾಲ್ ಠಾಕೂರ್ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಮೃಣಾಲ್ ಠಾಕೂರ್ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿತ್ತು. ಅದುವೇ ಸ್ಟಾರ್ ನಟ…