ಅಮೆರಿಕ, ಯೂರೋಪ್ ಜೊತೆ ಭಾರತದ ವ್ಯಾಪಾರ ಸಂಬಂಧ, 1991ರ ಉದಾರ ನೀತಿಗಿಂತಲೂ ದೊಡ್ಡದು: ಅರವಿಂದ್ ಪಣಗರಿಯಾ – Kannada News | Arvind Panagariya on why India’s trade deals with US, EU could be bigger moment than 1991
ನವದೆಹಲಿ, ಫೆಬ್ರುವರಿ 5: ಭಾರತ ಮತ್ತು ಅಮೆರಿಕ ನಡುವೆ ಏರ್ಪಡುತ್ತಿರುವ ಮುಕ್ತ ವ್ಯಾಪಾರ ಒಪ್ಪಂದವನ್ನು (Free Trade Agreement) ಆರ್ಥಿಕ ತಜ್ಞ ಅರವಿಂದ್ ಪಣಗರಿಯಾ (Arvind Panagariya) ಶ್ಲಾಘಿಸಿದ್ದಾರೆ. ಯೂರೋಪಿಯನ್ ಒಕ್ಕೂಟ ಮತ್ತು ಅಮೆರಿಕದ ಜೊತೆ ಭಾರತ ಮಾಡಿಕೊಂಡಿರುವ ಒಪ್ಪಂದಗಳು ಎಲ್ಲಾ ಒಪ್ಪಂದಗಳಿಗಿಂತ ಮಿಗಿಲಾಗಿರುವಂಥವು ಎಂದು 16ನೇ ಹಣಕಾಸು ಆಯೋಗದ ಛೇರ್ಮನ್ ಆದ ಡಾ. ಅರವಿಂದ್ ಪಣಗರಿಯಾ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯಾ ಟುಡೇ ವಾಹಿನಿಯೊಂದಿಗೆ ಮಾತನಾಡುತ್ತಿದ್ದ ಅರವಿಂದ್ ಪಣಗರಿಯಾ, ಇಯು ಮತ್ತು ಅಮೆರಿಕದೊಂದಿಗೆ ಭಾರತ ಮಾಡಿಕೊಂಡಿರುವ ಒಪ್ಪಂದವು 1991ರ…