ದಿ ಹಂಡ್ರೆಡ್ನಲ್ಲಿ ಸಹೋದರರ ಸವಾಲ್: ಕೊನೆಗೂ ಗೆದ್ದಿದ್ದು ಯಾರು ಗೊತ್ತಾ? – Kannada News | Craig Smashes Twin Brother Jamie For Dramatic Match Winning Six
ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ರೋಮಾಂಚಕ ಸಹೋದರರ ಪೈಪೋಟಿಗೆ ‘ದಿ ಹಂಡ್ರೆಡ್’ ಟೂರ್ನಿ ಸಾಕ್ಷಿಯಾಗಿದೆ. ಪಂದ್ಯದ ಕೊನೆಯ ಹಂತದಲ್ಲಿ ಗೆಲ್ಲಲು 10 ರನ್‌ಗಳ ಅಗತ್ಯವಿದ್ದಾಗ, ತನ್ನದೇ ಅವಳಿ ಸೋದರ ಜೇಮಿ ಓವರ್ಟನ್ ಬೌಲಿಂಗ್‌ನಲ್ಲಿ ಅಬ್ಬರಿಸುವ ಮೂಲಕ ಕ್ರೇಗ್ ಓವರ್ಟನ್, ಟ್ರೆಂಟ್ ರಾಕೆಟ್ಸ್ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಸಹೋದರರ ಸವಾಲ್: ನಾಟಿಂಗ್ಹ್ಯಾಮ್ನ ಟ್ರೆಂಟ್ ಬಿಡ್ಜ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ಹಾಗೂ ಟ್ರೆಂಟ್ ರಾಕೆಟ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್…