Video: ಯಾಕೆ ಹಣ್ಣಿಗೆ ಕೊಳಕು ನೀರು ಸಿಂಪಡಣೆ ಮಾಡ್ತೀಯ ಎಂದಿದ್ದಕ್ಕೆ ಗಟ ಗಟನೆ ಚರಂಡಿ ನೀರು ಕುಡಿದ ಹಣ್ಣಿನ ವ್ಯಾಪಾರಿ – Kannada News | Virar Vendor Caught Using Gutter Water on Fruits, Locals Intervene
ವಿರಾರ್, ಫೆಬ್ರವರಿ 04: ಯಾಕೆ ಹಣ್ಣಿಗೆ ಚರಂಡಿ ನೀರು ಸಿಂಪಡಣೆ ಮಾಡ್ತೀರಾ ಎಂದು ಕೇಳಿದ್ದಕ್ಕೆ ಹಣ್ಣಿನ ವ್ಯಾಪಾರಿಯೊಬ್ಬ ಗಟ ಗಟನೆ ಚರಂಡಿ ನೀರು ಕುಡಿದಿರುವ ಘಟನೆ ಮಹಾರಾಷ್ಟ್ರದ ವಿರಾರ್ನಲ್ಲಿ ನಡೆದಿದೆ. ನಂತರ ಸ್ಥಳೀಯರು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದರು. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ವೀಡಿಯೊವು ಪುರುಷರ ಗುಂಪೊಂದು ಹಣ್ಣಿನ ಮಾರಾಟಗಾರನಿಗೆ ಹಣ್ಣುಗಳ ಮೇಲೆ ಸಿಂಪಡಿಸುತ್ತಿದ್ದ ನೀರು ಗಟರ್ ನೀರು ಆದರೆ ಅವನು ಆ ನೀರು ಬಿಎಂಸಿ ನೀರು ಎಂದು ವಾದಿಸುತ್ತಿದ್ದ. ಬಿಎಂಸಿ ನೀರು ಎಲ್ಲಿದೆ…