ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರು; ಅಶೋಕ್ ಕುಮಾರ್ ಲಾಹಿರಿ ಯಾರು? – Kannada News | Ashok Lahiri NITI Aayog Vice Chairman: Eminent Economist to Lead Think Tank
ಪ್ರಧಾನಿ ಮೋದಿ ಜೊತೆ ನೀತಿ ಆಯೋಗ್ ನೂತನ ಉಪಾಧ್ಯಕ್ಷ ಅಶೋಕ್ ಲಾಹಿರಿImage Credit source: PTI ನವದೆಹಲಿ, ಏಪ್ರಿಲ್ 26: ನೀತಿ ಆಯೋಗಕ್ಕೆ ಹೊಸ ಉಪಾಧ್ಯಕ್ಷರಾಗಿ (ವೈಸ್ ಛೇರ್ಮನ್) ಅಶೋಕ್ ಕುಮಾರ್ ಲಾಹಿರಿಯವರು (Ashok Kumar Lahiri) ನೇಮಕವಾಗಿದ್ದಾರೆ. ಹಾಲಿ ಉಪಾಧ್ಯಕ್ಷರಾಗಿರುವ ಸುಮನ್ ಬೆರಿ (Suman Bery) ಅವರ ಸ್ಥಾನವನ್ನು ಲಾಹಿರಿ ತುಂಬಲಿದ್ದಾರೆ. ಭಾರತ ಸರ್ಕಾರದ ನೀತಿಯನ್ನು ರೂಪಿಸುವ ಚಿಂತನ ವೇದಿಕೆಯಂತಿರುವ ನೀತಿ ಆಯೋಗ್ನಲ್ಲಿ ಉಪಾಧ್ಯಕ್ಷ ಸ್ಥಾನ ಮಹತ್ವದ್ದು. ಪ್ರಧಾನಿಗಳು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಆದರೆ, ಚಿಂತನ ಮಂಥನ,…