ಮತದಾರರ ಪಟ್ಟಿ ಪರಿಷ್ಕರಣೆ; ಆ. 8ರೊಳಗೆ ಫಾರ್ಮ್ ಸಲ್ಲಿಸದಿದ್ದರೆ ವೋಟರ್ ಐಡಿಯಿಂದ ಹೆಸರು ಔಟ್; 17.19 ಲಕ್ಷ ಫಾರ್ಮ್‌ಗಳಲ್ಲಿ ಸರಿಯಾದ ಮಾಹಿತಿ ಇಲ್ಲ – Kannada News | Karnataka Voter List Revision 2024: Missing Mapping Data, Deadline August 8
ಬೆಂಗಳೂರು, ಜು.23: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಸಂದರ್ಭದಲ್ಲಿ, ಬೇಸ್ ವರ್ಷದ (ಆಧಾರ ವರ್ಷ) ವಿವರಗಳನ್ನು ಹಿಂಪಡೆಯಲು ಸಾಧ್ಯವಾಗದ ಕಾರಣ ಬರೋಬ್ಬರಿ 17.19 ಲಕ್ಷ ಎನ್ಯುಮರೇಶನ್ (ಗಣತಿ) ಫಾರ್ಮ್‌ಗಳು ‘ಪ್ರೊಜೆನಿ ಮ್ಯಾಪಿಂಗ್’ (ವಂಶಾವಳಿ/ವಂಶವೃಕ್ಷ ಜೋಡಣೆ) ಮಾಹಿತಿಯಿಲ್ಲದೆ ಸಲ್ಲಿಕೆಯಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ರಾಜ್ಯಾದ್ಯಂತ ಮನೆ-ಮನೆ ಗಣತಿಯ ವೇಳೆ ವಿತರಿಸಲಾದ ಒಟ್ಟು 5.53 ಕೋಟಿ ಎಸ್‍ಐಆರ್ ಫಾರ್ಮ್‌ಗಳಲ್ಲಿ ಇದುವರೆಗೆ 3.67 ಕೋಟಿ (ಶೇ….