ಪ್ರಧಾನಿ ಮೋದಿ ಭೇಟಿ ವೇಳೆಯೇ ಇರಾನ್ ಮೇಲೆ ದಾಳಿಗೆ ನಡೆದಿತ್ತಾ ಪ್ಲಾನ್? ಸೀಕ್ರೆಟ್ ಬಯಲು ಮಾಡಿದ ಇಸ್ರೇಲ್ – Kannada News | Was Iran Strike Planned During PM Modi’s Israel Visit? Israeli Envoy in India Reveals the Truth
ಬೆಂಜಮಿನ್ ನೆತನ್ಯಾಹು ಹಾಗೂ ಪ್ರಧಾನಿ ಮೋದಿImage Credit source: TV9 Network ನವದೆಹಲಿ, ಮಾರ್ಚ್ 4: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ (Iran) ಮೇಲೆ ಸೇನಾ ದಾಳಿ ನಡೆಸುವುದಕ್ಕೂ ಎರಡು ದಿನ ಮುನ್ನ ಪ್ರಧಾನಿ ನರೇಂದ್ರ ಮೋದಿ (Naendra Modi) ಇಸ್ರೇಲ್ ಪ್ರವಾಸದಲ್ಲಿದ್ದರು. ಇದು ಬಹಳಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು. ದಾಳಿ ನಡೆಸಲು ಮೋದಿ ಭೇಟಿ ವೇಳೆಯೇ ಇಸ್ರೇಲ್ ಸಿದ್ಧತೆ ನಡೆಸಿಕೊಂಡಿತ್ತಾ? ಇರಾನ್ ಮೇಲಿನ ದಾಳಿ ಕುರಿತು ಮೋದಿ ಜೊತೆ ಚರ್ಚಿಸಿತ್ತಾ? ಈ ರೀತಿಯ ಪ್ರಶ್ನೆಗಳು ಸಾಮಾಜಿಕ…