2 ಹೀನಾಯ ಸೋಲುಗಳು; ಭಾರತದ ಎರಡೂ ತಂಡಗಳು ಎಡವಿದ್ದೆಲ್ಲಿ? ಇಲ್ಲಿದೆ ವಿವರ – Kannada News | India’s Cricket June 28: Analyzing Men’s Ireland Defeat and Women’s T20 World Cup Exit
ಜೂನ್ 28 ರ ಭಾನುವಾರದಂದು ಭಾರತದ ಕ್ರಿಕೆಟ್ ಪ್ರಿಯರು ಮನರಂಜನೆಯ ರಸದೌತಣವನ್ನು ನಿರೀಕ್ಷಿಸಿದ್ದರು. ಏಕೆಂದರೆ ಈ ದಿನದಂದು ಭಾರತದ ಎರಡು ಬಲಿಷ್ಠ ತಂಡಗಳು ನಿರ್ಣಾಯಕ ಪಂದ್ಯಗಳನ್ನಾಡಲು ಕಣಕ್ಕಿಳಿದಿದ್ದವು. ಒಂದೆಡೆ ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಭಾರತದ ಪುರುಷರ ತಂಡ ಸರಣಿ ನಿರ್ಧಾರಕ ಪಂದ್ಯವನ್ನಾಡಿದರೆ, ಮತ್ತೊಂದೆಡೆ ಭಾರತದ ಮಹಿಳಾ ತಂಡ 2026 ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಎದುರಿಸಿತ್ತು. ಸೆಮಿಫೈನಲ್ ದೃಷ್ಟಿಯಿಂದ ಈ ಪಂದ್ಯ ಭಾರತ ಮಹಿಳಾ ತಂಡಕ್ಕೆ ಬಹಳ ಮುಖ್ಯವಾಗಿತ್ತು. ಅಂದರೆ ಒಂದೇ ದಿನ…