ಬ್ಯಾಂಕ್ ಅಕೌಂಟ್ ಹ್ಯಾಕ್ ಆದ್ರೆ ಮೊದ್ಲು ಈ ಕೆಲಸ ಮಾಡಿ – Kannada News | Bank Account: If your bank account gets hacked, do this first
ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕ್‌ಗೆ ತೆರಳಿ ವ್ಯವಹಾರ ಮಾಡುವುದಕ್ಕಿಂತ ಡಿಜಿಟಲ್ ಬ್ಯಾಂಕಿಂಗ್‌ನನ್ನು (Digital Banking) ಹೆಚ್ಚು ಅವಲಂಬಿಸಿಕೊಂಡಿದ್ದಾರೆ. ಇತ್ತ ಡಿಜಿಟಲ್ ಬ್ಯಾಂಕಿಂಗ್ ಶುರುವಾದ ಬಳಿಕವಂತೂ ಹ್ಯಾಕರ್ಸ್ ಗಳ ಹಾವಳಿ ಹೆಚ್ಚಾಗಿದೆ. ಅಕೌಂಟ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಹಣವನ್ನು ದೋಚುತ್ತಿದ್ದಾರೆ. ಅಕೌಂಟ್ ಹ್ಯಾಕ್ ಆದ್ರೆ ನೀವು ಈ ಕೆಲವು ಸಲಹೆಗಳನ್ನು ಅನುಸರಿಸುವುದು ಸುರಕ್ಷತೆ ದೃಷ್ಟಿಯಿಂದ ಉತ್ತಮ. ಬ್ಯಾಂಕ್ ಅಕೌಂಟ್ ಹ್ಯಾಕ್ ಆದ್ರೆ ನೀವು ಮೊದ್ಲು ಈ ಕೆಲಸ ಮಾಡಿ ಹಂತ 1: ನಿಮ್ಮ ಬ್ಯಾಂಕಿನ ಅಧಿಕೃತ ಗ್ರಾಹಕ ಸೇವೆಗೆ ಕರೆ…