Headlines

82 ಸಾವಿರ ಜನರ ಮಧ್ಯೆ ಕುಳಿತು ಫಿಫಾ ವರ್ಲ್ಡ್​​​ಕಪ್ ಫೈನಲ್ ವೀಕ್ಷಿಸಿದ ಮೋಹನ್​ಲಾಲ್

ಅಮೆರಿಕದ ಮೆಟ್​​ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿತ್ತು. ಈ ಐತಿಹಾಸಿಕ ಪಂದ್ಯವನ್ನು ವೀಕ್ಷಿಸಲು ಭಾರತೀಯ ಚಿತ್ರರಂಗದ ದಿಗ್ಗಜ ನಟ ಮೋಹನ್‌ಲಾಲ್ ಕ್ರೀಡಾಂಗಣಕ್ಕೆ ತೆರಳಿದ್ದರು. ಸ್ಟೇಡಿಯಂನಲ್ಲಿ ನೆರೆದಿದ್ದ 82 ಸಾವಿರಕ್ಕೂ ಅಧಿಕ ಫುಟ್‌ಬಾಲ್ ಅಭಿಮಾನಿಗಳ ಮಧ್ಯೆ ಕುಳಿತು ಅವರು ಪಂದ್ಯದ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಫಿಫಾ ಲೋಗೋ ಇರುವ ವಿಶೇಷ ಕ್ಯಾಪ್ ಧರಿಸಿ ಪಂದ್ಯ ವೀಕ್ಷಿಸುತ್ತಿರುವ ವಿಡಿಯೋವನ್ನು ಮೋಹನ್‌ಲಾಲ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ವಿಶ್ವಕಪ್‌ನ ಭವ್ಯ ವಾತಾವರಣ ಮತ್ತು ಅಭಿಮಾನಿಗಳ…

Read More

‘ಲಾಲ್‌ಬಾಗ್ ಮಾರಾಟಕ್ಕಿದೆ’: ಸುರಂಗ ಮಾರ್ಗ ಯೋಜನೆ ವಿರೋಧಿಸಿ ಕರಪತ್ರ ಹಂಚಿ ವಿಭಿನ್ನವಾಗಿ ಪ್ರತಿಭಟನೆ ಮಾಡಿದ ಸಂಸದ ತೇಜಸ್ವಿ ಸೂರ್ಯ – Kannada News | Save Lalbagh: Bengaluru Tunnel Road Project Sparks Outcry Over 5 Acre Land Use

ಬೆಂಗಳೂರು, ಜು.20: ಹೆಬ್ಬಾಳ ಮತ್ತು ಸಿಲ್ಕ್ ಬೋರ್ಡ್ ಅನ್ನು ಸಂಪರ್ಕಿಸುವ ಉದ್ದೇಶಿತ ಉತ್ತರ-ದಕ್ಷಿಣ ಸುರಂಗ ರಸ್ತೆ (Tunnel Road) ಯೋಜನೆಗಾಗಿ ಐತಿಹಾಸಿಕ ಲಾಲ್‌ಬಾಗ್ ಸಸ್ಯಶಾಸ್ತ್ರೀಯ ಉದ್ಯಾನವನದ 5 ಎಕರೆ ಜಾಗವನ್ನು ಬಳಸಿಕೊಳ್ಳುವ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಲಾಲ್‌ಬಾಗ್‌ನಲ್ಲಿ ‘ಲಾಲ್‌ಬಾಗ್ ಮಾರಾಟಕ್ಕಿದೆ’ (Lalbagh for Sale) ಎಂಬ ಸಂದೇಶವಿರುವ ಕರಪತ್ರಗಳನ್ನು ವಿತರಿಸುವ ಮೂಲಕ ಸರ್ಕಾರದ ವಿರುದ್ಧ ಭಿನ್ನ ಶೈಲಿಯ ಪ್ರತಿಭಟನೆ ನಡೆಸಿದ್ದಾರೆ….

Read More

ಬರದ ನಡುವೆಯೂ ಊಟಿಯ ಅನುಭವ ನೀಡುತ್ತಿದೆ ಚಿತ್ರದುರ್ಗದ ಜೋಗಿಮಟ್ಟಿ! ಪ್ರಕೃತಿ ಸೌಂದರ್ಯ ಸವಿಯಲು ಹರಿದು ಬರುತ್ತಿರುವ ಪ್ರವಾಸಿಗರು – Kannada News | Jogimatti Chitradurga Turns Into Ooty of Bayaluseeme Despite Drought; Tourists Flock to Misty Hill Station

ಸಮುದ್ರಮಟ್ಟದಿಂದ ಸುಮಾರು 3,803 ಅಡಿ ಎತ್ತರದಲ್ಲಿರುವ ಜೋಗಿಮಟ್ಟಿ, ಏಷ್ಯಾದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸುಮಾರು 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹರಡಿರುವ ಕುರುಚಲು ಅರಣ್ಯ, ಅಪರೂಪದ ಜೀವ ವೈವಿಧ್ಯ ಮತ್ತು ತಂಪಾದ ವಾತಾವರಣ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಜಿಲ್ಲೆಯಾದ್ಯಂತ ಮಳೆ ಕೊರತೆ ಕಾಡುತ್ತಿದ್ದರೂ, ಜೋಗಿಮಟ್ಟಿಯಲ್ಲಿ ಮಂಜು ಆವರಿಸಿದ ವಾತಾವರಣ ಪ್ರಕೃತಿ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತಿದೆ. Source link

Read More

International Chess Day 2026: ಅಂತಾರಾಷ್ಟ್ರೀಯ ಚೆಸ್ ದಿನದ ಇತಿಹಾಸ, ಮಹತ್ವ ತಿಳಿಯಿರಿ – Kannada News | International Chess Day 2026: What are the history and significance of International Chess Day

ಅಂತಾರಾಷ್ಟರೀಯ ಚೆಸ್‌ ದಿನImage Credit source: freemixer/E+/Getty Images ಚೆಸ್ ಗೆ ದೈಹಿಕ ಶ್ರಮದ ಅಗತ್ಯವಿಲ್ಲ, ಬುದ್ದಿಯನ್ನು ಉಪಯೋಗಿಸಿ ಆಡಬೇಕು. ಚೆಸ್ ಆಟ ಆಡುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಈ ಆಟದಲ್ಲಿ ಆಟಗಾರನು ಪ್ರತಿಯೊಂದು ಕಾಯಿಯನ್ನು ಜಾಣ್ಮೆಯಿಂದಲೇ ಮುನ್ನಡೆಸಬೇಕು. ಇದು ಯೋಚಿಸುವ ಸಾಮರ್ಥ್ಯವನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ಹೇಗೆ ನಿರ್ಧಾರ ಕೈಗೊಳ್ಳಬೇಕು ಎನ್ನುವುದನ್ನು ತಿಳಿಸುತ್ತದೆ. ಈ ಆಟದ ಬಗ್ಗೆ ಅರಿವು ಮೂಡಿಸಿ, ಹೆಚ್ಚಿನವರ ಈ ಆಟದಲ್ಲಿ ಆಸಕ್ತಿ ವಹಿಸುವಂತೆ ಪ್ರೋತ್ಸಾಹಿಸಲು ಪ್ರತಿ ವರ್ಷ ಜುಲೈ 20 ರಂದು…

Read More

ತೆಲಂಗಾಣದಲ್ಲೊಂದು ವಿಶಿಷ್ಟ ಗ್ರಾಮ, ಸಂಜೆ ಇಲ್ಲ, ಇಲ್ಲಿ ರಾತ್ರಿ ಮಾತ್ರ, ಸಂಜೆ 4 ಗಂಟೆಗೆಲ್ಲಾ ಕಗ್ಗತ್ತಲು – Kannada News | Kodurupaka: India’s Unique Village Where Evening Never Comes, Dark by 4 PM

ಹೈದರಾಬಾದ್, ಜುಲೈ 20: ನಮ್ಮ ದೈನಿಂದಿನ ಜೀವನದಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿ ಎಂಬ ನಾಲ್ಕು ಹಂತಗಳಿರುವುದು ಸಾಮಾನ್ಯ. ಆದರೆ ಸಂಜೆಯನ್ನೇ ಕಾಣದ ಹಳ್ಳಿ ಭಾರತದಲ್ಲಿದೆ. ಅಲ್ಲಿನ ಜನರು ಶತಮಾನಗಳಿಂದ ಸಂಜೆಯನ್ನೇ ಕಂಡಿಲ್ಲ. ಮಧ್ಯಾಹ್ನದ ಬಳಿಕ ಸೂರ್ಯ ಮುಳುಗಳು ಶುರುವಾಗುತ್ತಿದ್ದಂತೆ ಅಲ್ಲಿ ಮುಸ್ಸಂಜೆ ಎಂಬುದೇ ಇಲ್ಲದೆ ನೇರವಾಗಿ ಕತ್ತಲಾಗಿಬಿಡುತ್ತದೆ. ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ ಮಂಡಲದಲ್ಲಿರುವ ‘ಕೊಡುರುಪಾಕ’ಎಂಬ ಸುಂದರ ಹಳ್ಳಿಯೇ ಈ ಭೌಗೋಳಿಕ ವಿಸ್ಮಯದ ತಾಣ. ಸಂಜೆ ನಾಲ್ಕು ಗಂಟೆಗೆ ಜನರು ಮನೆಯ ದೀಪ…

Read More

ಗೋಲ್ಡನ್ ಗ್ಲೌಸ್, ಬೂಟ್, ಬಾಲ್ ಸಿಕ್ಕಿದ್ದು ಯಾರಿಗೆ ಗೊತ್ತಾ? – Kannada News | World Cup 2026 Awards: Who Won The Golden Boot, Ball, and Glove?

FIFA World Cup 2026: ಫಿಫಾ ವಿಶ್ವಕಪ್​​ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. ಈ ಬಾರಿಯ ಫೈನಲ್​ನಲ್ಲಿ ಅರ್ಜೆಂಟೀನಾ ತಂಡವನ್ನು 1-0 ಅಂತರದಿಂದ ಮಣಿಸಿ ಸ್ಪೇನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಸ್ಪೇನ್ ತಂಡದ ಆಟಗಾರರಿಗೆ ಗೋಲ್ಡನ್ ಬೂಟ್ ಹಾಗೂ ಗೋಲ್ಡನ್ ಗ್ಲೌಸ್ ಒಲಿದಿದೆ. ಆದರೆ ಗೋಲ್ಡನ್ ಬೂಟ್ ದಕ್ಕಿರುವುದು ಫ್ರಾನ್ಸ್​​ನ ವೇಗದ ಸರದಾರ ಕಿಲಿಯನ್ ಎಂಬಾಪೆಗೆ ಎಂಬುದು ವಿಶೇಷ. ಗೋಲ್ಡನ್ ಬೂಟ್: ಫುಟ್‌ಬಾಲ್ ಇತಿಹಾಸದಲ್ಲೇ ಪುರುಷರ ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಬಾರಿ ಗೋಲ್ಡನ್…

Read More

ಬೆಂಗಳೂರಿನ ಪೌರ ಕಾರ್ಮಿಕರಿಗೆ ಪ್ರವಾಸ ಭಾಗ್ಯ! ಕರ್ನಾಟಕದ 6 ನಗರಗಳಿಗೆ ಸ್ಟಡಿ ಟೂರ್ – Kannada News | Tour Bhagya for 18000 Bengaluru Pourakarmikas: To Visit Karnataka Cities to Learn Solid Waste Management Best Practices

ಪೌರ ಕಾರ್ಮಿಕರು (ಸಾಂದರ್ಭಿಕ ಚಿತ್ರ)Image Credit source: Karnataka Govt ಬೆಂಗಳೂರು, ಜುಲೈ 20: ಬೆಂಗಳೂರು (Bengaluru) ನಗರದ ಸ್ವಚ್ಛತಾ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಉದ್ದೇಶದಿಂದ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಮಹತ್ವದ ಯೋಜನೆ ರೂಪಿಸಿದೆ. ಇದರಡಿ ಬೆಂಗಳೂರಿನ ಸುಮಾರು 18 ಸಾವಿರ ಪೌರಕಾರ್ಮಿಕರನ್ನು ಕರ್ನಾಟಕದ ಆರು ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಲಾಗಿದೆ. ‘ಸ್ವಚ್ಛ ಭಾರತ್ ಮಿಷನ್ (ನಗರ) 2.0’ ಯೋಜನೆಯಡಿ ಹಂತ ಹಂತವಾಗಿ ಈ ಕಾರ್ಯಕ್ರಮ ಜಾರಿಯಾಗಲಿದ್ದು, ಇದೇ ತಿಂಗಳಿಂದ ಪ್ರವಾಸ ಆರಂಭವಾಗುವ…

Read More

ಜುಲೈ ಉದ್ಯೋಗ ಭವಿಷ್ಯ: ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ – Kannada News | July 19 to 24 Career Horoscope prediction by Pandit Lohit Hebbar in Kannada

ಜುಲೈ 19ರಿಂದ 24ರವರೆಗೆ ನಾಲ್ಕನೇ ವಾರವಾಗಿದ್ದು ನಿರ್ಧಾರಗಳನ್ನು ಒಬ್ಬರೇ ಮಾಡುವುದು, ಆದಾಯದ ಹೂಡಿಕೆ, ಭವಿಷ್ಯಕ್ಕೆ ಆಸ್ತಿ, ಮೇಲಧಿಕಾರಿಗಳಿಂದ ಬೇಸರ, ಉದ್ಯೋಗದಿಂದ ತೆಗದುಹಾಕುವ ಭೀತಿ ಇವೆಲ್ಲ ಈ ವಾರದ ಉದ್ಯೋಗ ಭವಿಷ್ಯ. ​ ಮೇಷ ರಾಶಿ: ಮಂಗಳನ ಬಲದಿಂದಾಗಿ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಹೊಸ ಜವಾಬ್ದಾರಿಗಳು ಸಿಗುತ್ತವೆ ನಿಜ, ಆದರೆ ಸಹೋದ್ಯೋಗಿಗಳ ಮೇಲೆ ಅತಿಯಾದ ಅಧಿಕಾರ ಚಲಾಯಿಸಲು ಹೋಗಬೇಡಿ. ಮಾತಿನಲ್ಲಿ ವಿನಮ್ರತೆ ಇರಲಿ. ​ ವೃಷಭ ರಾಶಿ: ನಿಮ್ಮದೇ ರಾಶಿಯಲ್ಲಿ ಮಂಗಳ ಇರುವುದರಿಂದ ಕೆಲಸದಲ್ಲಿ ವಿಪರೀತ ಆತುರ…

Read More

ಕುವೈತ್‌ನ ಪ್ರಮುಖ ವಿದ್ಯುತ್ ಸ್ಥಾವರದ ಮೇಲೆ ಇರಾನ್ ದಾಳಿ: ದಟ್ಟ ಹೊಗೆ, ಭಾರಿ ಬೆಂಕಿ – Kannada News | Iran Strikes Kuwait Power Plant: Al Subiya Facility Attacked, Sparks Water Crisis Fears

ಕುವೈತ್, ಜುಲೈ 20: ಅಮೆರಿಕ ಮತ್ತು ಇರಾನ್(Iran) ನಡುವಿನ ಸಶಸ್ತ್ರ ಸಂಘರ್ಷ ದಿನದಿಂದ ದಿನಕ್ಕೆ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ. ಇರಾನ್ ಪಡೆಗಳು ಕುವೈತ್‌ನ ಪ್ರಮುಖ ಅಲ್-ಸುಬಿಯಾ ವಿದ್ಯುತ್ ಉತ್ಪಾದನಾ ಕೇಂದ್ರ ಹಾಗೂ ಉಪ್ಪು ನೀರನ್ನು ಕುಡಿಯುವ ನೀರನ್ನಾಗಿ ಪರಿವರ್ತಿಸುವ ಘಟಕವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ. ಈ ದಾಳಿಯ ಪರಿಣಾಮವಾಗಿ ಉಂಟಾದ ಭಾರಿ ಸ್ಫೋಟದಿಂದಾಗಿ ಸ್ಥಾವರದಲ್ಲಿ ದಟ್ಟವಾದ ಕಪ್ಪು ಹೊಗೆ ಹಾಗೂ ಜ್ವಾಲೆಗಳು ಆವರಿಸಿದ್ದು, ಕುವೈತ್‌ನ ಮೂಲಸೌಕರ್ಯಕ್ಕೆ ತೀವ್ರ ಹಾನಿಯಾಗಿದೆ. ವಾಯುಪ್ರದೇಶದಲ್ಲಿ ಕುವೈತ್ ಕಟ್ಟುನಿಟ್ಟಿನ ಕಾವಲು ಕುವೈತ್…

Read More

ಹೊಸ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದ ಸುದೀಪ್​; ಇಲ್ಲಿದೆ ವಿಡಿಯೋ – Kannada News | Kiccha Sudeep Buys Brand New Mahindra BE 6 Electric Car Viral Delivery Video Inside

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಕಾರುಗಳ ಮೇಲೆ ಸಾಕಷ್ಟು ಪ್ರೀತಿ ಇದೆ. ಇದು ಇಡೀ ಗಾಂಧಿನಗರಕ್ಕೆ ತಿಳಿದಿರುವ ವಿಚಾರ. ಸದಾ ಒಂದಿಲ್ಲೊಂದು ಅತ್ಯಾಧುನಿಕ ಹಾಗೂ ರಾಯಲ್ ಕಾರುಗಳಲ್ಲಿ ಓಡಾಡುವ ಸುದೀಪ್ ಅವರ ಗ್ಯಾರೇಜ್‌ನಲ್ಲಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿವೆ. ಆದರೆ, ಈ ಬಾರಿ ಅವರು ಎಂದಿನ ತಮ್ಮ ಶೈಲಿಗಿಂತ ಭಿನ್ನವಾಗಿ ಯೋಚಿಸಿದ್ದು, ಪರಿಸರ ಸ್ನೇಹಿಯಾಗಿರುವ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಖರೀದಿ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸುದೀಪ್ ಅವರು ಮಹಿಂದ್ರಾ ಕಂಪನಿಯ ಬಿಇ6 ಕಾರು ಖರೀದಿ…

Read More