ಫೈನಲ್ ಪಂದ್ಯಕ್ಕೂ ಮುನ್ನ ಯಮಾಲ್ ವಿಚಿತ್ರ ‘ಶಪಥ’ – Kannada News | Lamine Yamal promised to grow a full beard
ಜಗತ್ತಿನಾದ್ಯಂತ ಫಿಫಾ ವಿಶ್ವಕಪ್ ಫೈನಲ್ ಫೀವರ್ ಶುರುವಾಗಿದೆ. ಭಾನುವಾರ (ಜುಲೈ 19) ನಡೆಯಲಿರುವ ಮಹಾಫೈನಲ್ ಕದನದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಹಾಗೂ ಸ್ಪೇನ್ ತಂಡಗಳು ಮುಖಾಮುಖಿಯಾಗಲಿವೆ. ಈ ನಿರ್ಣಾಯಕ ಪಂದ್ಯಕ್ಕೂ ಮುನ್ನ ಸ್ಪೇನ್ ತಂಡದ ಯುವ ಸೆನ್ಸೇಷನ್ ಲಾಮಿನ್ ಯಮಾಲ್ (Lamine Yamal) ವಿಚಿತ್ರ ಶಪಥವೊಂದನ್ನು ಮಾಡಿದ್ದಾರೆ. ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸಿರುವ ಯಮಾಲ್, “ಈ ಬಾರಿ ಸ್ಪೇನ್ ತಂಡ ವಿಶ್ವಕಪ್ ಗೆದ್ದರೆ, ನಾನು ಮುಂದಿನ ಮೂರು ವಾರಗಳ ಕಾಲ ಪೂರ್ತಿಯಾಗಿ ಗಡ್ಡ…