ಆಸಿಡ್ ದಾಳಿಯ ನರಕಯಾತನೆ, ಅಪರಾಧಿಯನ್ನು ಕ್ಷಮಿಸಿದ ಕರುಣಾಮಯಿ: ದೇವೇಗೌಡರ ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ – Kannada News | Chennamma Demise: Devegowda Recalls Emotional 2001 Acid Attack and Family Forgiveness
ಬೆಂಗಳೂರು, ಜು.18: ದೇಶದ ರಾಜಕಾರಣದಲ್ಲಿ ಧೀಮಂತ ನಾಯಕರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಇಂದು ನಿಧನ ಹೊಂದಿದ್ದಾರೆ. ಗೌಡರ ಕುಟುಂಬಕ್ಕೆ ಮಹಾಲಕ್ಷ್ಮೀಯಾಗಿದ್ದ ಚೆನ್ನಮ್ಮ ಇಂದು ಆ ಸುಂದರ ಕುಟುಂಬವನ್ನು ಬಿಟ್ಟು ಹೋಗಿದ್ದಾರೆ. ದೇವೇಗೌಡ ಅವರಿಗೆ ಚೆನ್ನಮ್ಮ ಪತ್ನಿ ಮಾತ್ರ ಆಗದೆ, ತಾಯಿಯಾಗಿ ಕಷ್ಟ, ಸುಖದಲ್ಲಿ ಜೊತೆಯಾಗಿದ್ದವರು. ಆದರೆ ಇಂದು ಅವರನ್ನು ಒಬ್ಬಂಟಿ ಮಾಡಿ ಹೋಗಿದ್ದಾರೆ. ಇದರ ನಡುವೆ ದೇವೇಗೌಡ ಅವರ ಕೌಟುಂಬಿಕ ಜೀವನದ ಅತ್ಯಂತ ಕರಾಳ ಸತ್ಯವೊಂದು ಇದೆ. 2001ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ದೇವೇಗೌಡರ ಪತ್ನಿ…