ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ – Kannada News | Tabala Nani talks about what problems he faced while shooting Life Today movie
‘ಲೈಫ್ ಟುಡೆ’ (Life Today) ಹೆಸರಿನ ಸಿನಿಮಾ (Cinema) ಬಿಡುಗಡೆಗೆ ರೆಡಿಯಾಗಿದೆ. ಸಿನಿಮಾನಲ್ಲಿ ತಬಲಾ ನಾಣಿ, ನಾಯಕಿಯ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸುದ್ದಿಗೋಷ್ಠಿಗೆ ಆಗಮಿಸಿದ್ದ ನಟ ತಬಲಾ ನಾಣಿ ಸಿನಿಮಾನಲ್ಲಿ ತಾವು ಸೇರಿದಂತೆ ಇತರೆ ಕೆಲವು ಕಲಾವಿದರು ಅನುಭವಿಸಿದ ಕಷ್ಟಗಳ ಬಗ್ಗೆ ಮಾತನಾಡಿದರು. ಚಿತ್ರೀಕರಣ ಸೆಟ್ನಲ್ಲಿ ತಾವು ವಿಪರೀತ ಜ್ವರದಿಂದ ಬಳಲಿದ್ದು, ಆಹಾರದಲ್ಲಿ ಸಮಸ್ಯೆ ಆಗಿದ್ದು ಇನ್ನೂ ಹಲವು ವಿಷಯಗಳ ಬಗ್ಗೆ ನಟ ತಬಲಾ ನಾಣಿ ಮಾತನಾಡಿದರು. ಈ ಸಿನಿಮಾದಿಂದ ತಾವು ಸಾಕಷ್ಟು ಕಲಿತಿದ್ದಾಗಿಯೂ ಸಹ ಅವರು…