ಬಿರಿಯಾನಿ ತಿನ್ನುತ್ತಾ ಹಣೆಗೆ ಇಂಜೆಕ್ಷನ್ ಚುಚ್ಚಿಸಿಕೊಂಡಿದ್ದ ಸಲ್ಮಾನ್ ಖಾನ್ – Kannada News | Salman Khan was undergoing Platelet Rich Plasma
ಸಲ್ಮಾನ್ ಖಾನ್ (Salman Khan) ವಯಸ್ಸೀಗ 60 ವರ್ಷ. ಈಗಲೂ ಬಾಲಿವುಡ್‌ನ ಸ್ಟಾರ್ ನಟರಾಗಿಯೇ ಗುರುತಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ಅವರ ಫೋಟೊ ಒಂದು ವೈರಲ್ ಆಗಿತ್ತು. ಫೋಟೊನಲ್ಲಿ ಸಲ್ಮಾನ್ ವಯಸ್ಸಾದವರಂತೆ, ಸುಸ್ತಾದವರಂತೆ ಕಾಣುತ್ತಿದ್ದರು. ಆದರೆ ಅದಾದ ಮರುದಿನವೇ ಸಲ್ಮಾನ್ ಖಾನ್ ತಮ್ಮ ಸ್ಟೈಲ್ ಆಗಿರುವ, ಫಿಟ್ ಆಗಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದರು. ಸಲ್ಮಾನ್ ಖಾನ್ 60ರ ವಯಸ್ಸಿನವರಂತೆ ಕಾಣುವುದಿಲ್ಲ ಎಂಬುದು ನಿಜ, ಆದರೆ ಅದಕ್ಕಾಗಿ ಅವರು ಸಾಕಷ್ಟು ತ್ಯಾಗ, ನೋವುಗಳನ್ನು ಸಹ ಸಹಿಸಿಕೊಂಡಿದ್ದಾರೆ. ಈ ಬಗ್ಗೆ…