ಔಷಧಿಗಳ ಬಳಕೆಗೆ ಹೊಸ ರೂಲ್ಸ್: ನಕಲಿ ಹಾವಳಿಗೆ ಬೀಳುತ್ತಾ ಬ್ರೇಕ್? – Kannada News | Karnataka health department making new rules to stop Fake Medicines
ಬೆಂಗಳೂರು, ಜನವರಿ 22: ಸದ್ಯ ದಿನಮಾನಗಳಲ್ಲಿ ಯಾವುದೇ ವಸ್ತು ತೆಗೆದುಕೊಂಡರು ಅದರಲ್ಲಿ ನಕಲಿ ಎನ್ನುವುದು ಇರುತ್ತೆ. ಅದರಲ್ಲೂ ಫಾರ್ಮಸಿ ಕ್ಷೇತ್ರದಲ್ಲಂತೂ ಫೇಕ್ ಔಷಧಿಗಳ (Medicines) ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಯಾವಾಗ ಬೀಳುತ್ತೆ ಎನ್ನುತ್ತಿರುವ ರೋಗಿಗಳಿಗೆ ಇದೀಗ ಆರೋಗ್ಯ ಇಲಾಖೆ (health department) ಗುಡ್ ನ್ಯೂಸ್ ಕೊಟ್ಟಿದೆ. ಔಷಧಿಗಳ ಬಳಕೆಯಲ್ಲಿ ಬದಲಾವಣೆ ತರುವುದಕ್ಕೆ ಮುಂದಾಗಿದೆ. ಔಷಧಗಳ ಬಳಕೆಯಲ್ಲಿ ಅನೇಕ ಬದಲಾವಣೆ ಮೆಡಿಕಲ್ ಫೀಲ್ಡ್‌ನಲ್ಲಿ ಫೇಕ್ ಹಾಗೂ ಕಳಪೆ ಗುಣಮಟ್ಟದ ಔಷಧಿಗಳ ಉತ್ಪಾದನೆ ಹಾಗೂ ಮಾರಾಟದ ಪ್ರಕರಣಗಳು ಹೆಚ್ಚಾಗಿವೆ….