Video: ಬೈಕ್ ಓಡಿಸುತ್ತಿರುವಾಗಲೇ ಪತ್ನಿ ಕೈಯಲ್ಲಿ ಒದೆ ತಿಂದ ಪತಿ, ವೈರಲ್ ಆಯ್ತು ದೃಶ್ಯ – Kannada News | Husband gets beats by wife while riding bike
ಗಂಡ ಹೆಂಡಿರ (husband and wife) ಜಗಳ ಉಂಡು ಮಲಗುವ ತನಕ ಎಂದು ಹೇಳ್ತಾರೆ. ಆದರೆ ಇದೀಗ ಗಂಡ ಹೆಂಡಿರ ಜಗಳ (fight) ಬೀದಿಗೆ ಬಂದರೆ ಸಮಾಧಾನ ಎನ್ನುವಂತಾಗಿದೆ. ಇಲ್ಲೊಬ್ಬಳು ಪತ್ನಿಗೆ ತನ್ನ ಪತಿಯ ಮೇಲೆ ಎಷ್ಟು ಕೋಪವಿದೆ ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ಬೈಕ್ ಹಿಂದೆ ಕುಳಿತಿದ್ದ ಪತ್ನಿಯು ಸಿಕ್ಕಿದ್ದೇ ಚಾನ್ಸ್ ಎಂದು ಪತಿಯ ತಲೆಗೆ ಹೊಡೆಯುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮನೆ ತಲುಪುವಷ್ಟರಲ್ಲಿ ಈತನ ಕಥೆ ಮುಗಿದಂಗೆ…