ಸ್ಟಾರ್ ಹೀರೋ ನೀಡಿದ ಆ ಒಂದು ಸಲಹೆಯನ್ನು ಇಂದಿಗೂ ಪಾಲಿಸುತ್ತಿದ್ದಾರೆ ಕಾಜಲ್ ಅಗರ್ವಾಲ್ – Kannada News | Kajal Aggarwal: Allu Arjun’s Acting Advice and Prabhas High Heels Story Revealed
ನಟಿ ಕಾಜಲ್ ಅಗರ್ವಾಲ್ (Kajal) ಸದ್ಯ ಸಿನಿಮಾಗಳ ವೇಗವನ್ನು ಕೊಂಚ ಕಡಿಮೆ ಮಾಡಿದ್ದಾರೆ. ಮದುವೆಯ ನಂತರ ಈ ನಟಿ ಆಯ್ದ ಕಥೆಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ. ‘ಭಗವಂತ ಕೇಸರಿ’ ಚಿತ್ರದ ಯಶಸ್ಸಿನ ನಂತರ ಕಾಜಲ್ ತೆಲುಗಿನಲ್ಲಿ ಮತ್ತೊಂದು ಹೊಸ ಸಿನಿಮಾ ಸೈನ್ ಮಾಡಿಲ್ಲ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಅವರು, ತಮ್ಮ ಸಹನಟರ ಬಗ್ಗೆ ಕೆಲವು ಆಸಕ್ತಿದಾಯಕ ಮತ್ತು ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಎಲ್ಲ ಸಹನಟರು ತಮಗೆ ತುಂಬ ಸಹಕಾರ ನೀಡುತ್ತಾರೆ ಹಾಗೂ ತಾವು ಯಾವಾಗಲೂ ಸಹೋದ್ಯೋಗಿಗಳ ಸಲಹೆಗಳನ್ನು…