ಭಾರತದ ಸ್ಟುಡೆಂಟ್ ಸ್ಟಾರ್ಟ್‌ಅಪ್‌ಗಳಲ್ಲಿ ಡೀಪ್-ಟೆಕ್ ಕ್ರಾಂತಿ: ಕ್ಯಾಂಪಸ್ ಫಂಡ್ ವರದಿ – Kannada News | Indian Student Startups Pivot to Deep Tech: Campus Fund Report Reveals EdTech Decline
ಸ್ಟುಡೆಂಟ್ ಸ್ಟಾರ್ಟ್‌ಅಪ್Image Credit source: AI/Mediaforge/TV9 ನವದೆಹಲಿ, ಮೇ 24: ಭಾರತದ ಯುವಜನರು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಶುರುವಾಗುವ ಸ್ಟಾರ್ಟಪ್ಗಳು ಡೀಪ್ ಟೆಕ್ ಕ್ಷೇತ್ರದಲ್ಲಿ ಹೆಚ್ಚು ಕೇಂದ್ರಿತವಾಗುತ್ತಿವೆ ಎನ್ನುವ ದತ್ತಾಂಶ ಹೊರಬಂದಿದೆ. ಕ್ಯಾಂಪಸ್ ಫಂಡ್ (Campus Fund) ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಸ್ಟೂಡೆಂಟ್ ಆಂಟ್ರಪ್ರೆನರ್‌ಶಿಪ್ ಇನ್ ಇಂಡಿಯಾ’ (State of Student Entrepreneurship in India) ವರದಿಯ 5ನೇ ಆವೃತ್ತಿಯ ಪ್ರಕಾರ, ಭಾರತೀಯ ಕಾಲೇಜು ವಿದ್ಯಾರ್ಥಿಗಳು ಆರಂಭಿಸುತ್ತಿರುವ ಸ್ಟಾರ್ಟ್‌ಅಪ್‌ಗಳಲ್ಲಿ ಇದೇ ಮೊದಲ ಬಾರಿಗೆ…