Guru Sanchara 2026: ಗುರು ಸಂಚಾರ ತುಲಾ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ? – Kannada News | Libra Rashi Phala 2026: Astrological Forecast for Guru Sanchara
ಜ್ಯೋತಿಷ್ಯದಲ್ಲಿ ಗುರು ಗ್ರಹದ ಸಂಚಾರವು ಅತ್ಯಂತ ಮಹತ್ವದ್ದಾಗಿದೆ. ಈ ವರ್ಷ ಗುರುವು ಜೂನ್ನಲ್ಲಿ ಸ್ಥಾನ ಬದಲಾಯಿಸುತ್ತಿದ್ದು, ತುಲಾ ರಾಶಿಯವರಿಗೆ ಗುರು ಸಂಚಾರ ಹೇಗಿರಲಿದೆ ಎಂಬುದನ್ನು ಡಾ. ಬಸವರಾಜ್ ಗುರೂಜಿ ವಿವರಿಸಿದ್ದಾರೆ. 2026ರ ಗುರು ಸಂಚಾರವು ಜೂನ್ 2ರಿಂದ ಪ್ರಾರಂಭವಾಗಿ ತುಲಾ ರಾಶಿಯವರಿಗೆ 10ನೇ ಮತ್ತು 11ನೇ ಮನೆಯಲ್ಲಿ ನಡೆಯಲಿದೆ. 10ನೇ ಮನೆ ಕರ್ಮಸ್ಥಾನವಾಗಿದ್ದು, ಚಿತ್ತಾ, ಸ್ವಾತಿ ಮತ್ತು ವಿಶಾಖ ನಕ್ಷತ್ರಗಳ ತುಲಾ ರಾಶಿಯವರಿಗೆ ಈ ಸಂಚಾರ ಮಹತ್ವಪೂರ್ಣವಾಗಿದೆ. ಆರಂಭಿಕ ಹಂತದಲ್ಲಿ ಗುರುಬಲದ ಕೊರತೆ ಕಂಡುಬರಲಿದ್ದು, ಆರ್ಥಿಕ ವಿಷಯಗಳಲ್ಲಿ…