ಈ ಆಹಾರ ಪದಾರ್ಥಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸುವ ತಪ್ಪನ್ನು ಎಂದಿಗೂ ಮಾಡಬೇಡಿ – Kannada News | Foods that should not be cooked in a pressure cooker
ಈಗಂತೂ ಎಲ್ಲರ ಮನೆಗಳಲ್ಲೂ ಅನ್ನ ಬೇಯಿಸುವುದರಿಂದ ಹಿಡಿದು ಸಾಂಬಾರ್ ಮಾಡುವವರೆಗೆ ಬಹುತೇಕ ಎಲ್ಲಾ ಅಡುಗೆ ಮಾಡಲು ಪ್ರತಿನಿತ್ಯ ಪ್ರೆಶರ್ ಕುಕ್ಕರ್ (pressure cooker) ಬಳಸಲಾಗುತ್ತದೆ. ಇದು ಆಹಾರವನ್ನು ತ್ವರಿತವಾಗಿ ಬೇಯಿಸುವ ಮೂಲಕ ಸಮಯ ಉಳಿತಾಯ ಮತ್ತು ಗ್ಯಾಸ್ ಉಳಿತಾಯ ಮಾಡಲು ಸಹಕಾರಿ ನಿಜ, ಆದರೆ ಅಡುಗೆ ಬೇಗನೇ ಆಗಿ ಹೋಗುತ್ತದೆ ಎಂಬ ಕಾರಣಕ್ಕೆ ಎಲ್ಲಾ ಬಗೆಯ ಆಹಾರಗಳನ್ನು ಕುಕ್ಕರ್‌ನಲ್ಲಿಯೇ ಬೇಯಿಸುವುದು ಸರಿಯಲ್ಲ. ಹೌದು ಕೆಲವೊಂದು ಆಹಾರಗಳನ್ನು ಕುಕ್ಕರ್‌ನಲ್ಲಿ ಬೇಯಿಸುವುದರಿಂದ ಅವುಗಳ ಪೋಷಕಾಂಶ ನಾಶವಾಗುವುದಲ್ಲದೆ ಅಂತಹ ಆಹಾರವನ್ನು ಸೇವಿಸುವುದರಿಂದ…