IND vs NZ: ಭಾರತ ಟಿ20 ತಂಡದಲ್ಲಿ 2 ಬದಲಾವಣೆ; ವರ್ಷಗಳ ಬಳಿಕ ಶ್ರೇಯಸ್ಗೆ ಅವಕಾಶ – Kannada News | Team India T20 Squad: Washington Sundar, Tilak Varma Out; Ravi Bishnoi, Shreyas Iyer In for NZ Series
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಡುವೆ ಟೀಂ ಇಂಡಿಯಾದಲ್ಲಿ (India vs New Zealand) ಪ್ರಮುಖವಾಗಿ ಎರಡು ಬದಲಾವಣೆಗಳನ್ನು ಮಾಡಲಾಗಿದೆ. ಆದಾಗ್ಯೂ ಈ ಬದಲಾವಣೆ ಏಕದಿನ ತಂಡದಲ್ಲಿ ಆಗಿಲ್ಲ. ಬದಲಾಗಿ ಮುಂಬರುವ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ 2 ಬದಲಾವಣೆಗಳನ್ನು ಮಾಡಲಾಗಿದೆ. ವಾಸ್ತವವಾಗಿ ಭಾರತ ಟಿ20 ತಂಡದಲ್ಲಿ ಇಬ್ಬರು ಆಟಗಾರರು ಪ್ರಸ್ತುತ ಗಾಯಗಳಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಸಿಸಿಐ (BCCI) ಗಾಯಗೊಂಡಿರುವ ಆಟಗಾರರ ಬದಲಿಗೆ ಬದಲಿ ಆಟಗಾರರನ್ನು ಘೋಷಿಸಿದೆ. ಅದರಂತೆ ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಮತ್ತು ತಿಲಕ್ ವರ್ಮಾ…