‘ನೀನಿದ್ದರೆ’ ಆಲ್ಬಂ ಹಾಡಿನಿಂದ ಚಿಗುರಿದ ಸಿನಿಮಾ ಕನಸು; ಸುಮಧುರ ಹಾಡು ರಿಲೀಸ್ – Kannada News | Neeniddare Kannada album song ft Smitha Karen Pinto Avil in Siri Music
ಸಿನಿಮಾ ಹಾಡುಗಳು ಮಾತ್ರವಲ್ಲದೇ ಆಲ್ಬಂ ಗೀತೆಗಳು (Kannada Album Songs) ಅಥವಾ ಮ್ಯೂಸಿಕ್ ವಿಡಿಯೋಗಳು ಕೂಡ ಪ್ರೇಕ್ಷಕರ ಗಮನ ಸೆಳೆಯುತ್ತವೆ. ಅಂಥ ಹಾಡುಗಳ ಸಾಲಿಗೆ ‘ನೀನಿದ್ದರೆ’ (Neeniddare) ಎಂಬ ಹೊಸ ಗೀತೆ ಸೇರ್ಪಡೆ ಆಗಿದೆ. ‘ಮೊಗಾಚಿ ಲಾರಂ ಕ್ರಿಯೇಶನ್’ ಮೂಲಕ ಈ ಸಾಂಗ್ ನಿರ್ಮಾಣ ಆಗಿದೆ. ಇದರ ಅವಧಿ 5.52 ನಿಮಿಷ ಇದೆ. ಸಿರಿ ಮ್ಯೂಸಿಕ್ ಮೂಲಕ ಈ ಆಲ್ಬಂ ಸಾಂಗ್ (Album Song) ಬಿಡುಗಡೆ ಆಗಿದೆ. ಹಾಡಿನಿಂದ ಶುರುವಾದ ಈ ಪಯಣವು ಸಿನಿಮಾ ಮಾಡುವ ಕನಸನ್ನು…