ಇರಾನ್ಗೆ ಹೆದರಿ ಕ್ಯಾಟರಿಂಗ್ ಟ್ರಕ್ ಹತ್ತಿದ ಟ್ರಂಪ್; ಟರ್ಕಿಯಿಂದ ರಹಸ್ಯವಾಗಿ ಎಸ್ಕೇಪ್ ಆಗಿದ್ದ ಅಮೆರಿಕ ಅಧ್ಯಕ್ಷ – Kannada News | US president Donald Trump secretly escaped from Turkey with help of catering truck and smaller airplane
ವಾಷಿಂಗ್ಟನ್, ಆಗಸ್ಟ್ 11: ಕಳೆದ ತಿಂಗಳು ನ್ಯಾಟೋ ಸಭೆಯಲ್ಲಿ ಪಾಲ್ಗೊಳ್ಳಲು ಟರ್ಕಿಗೆ ಹೋಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಇರಾನ್ ಬೆದರಿಕೆ ಹಿನ್ನೆಲೆಯಲ್ಲಿ ರಹಸ್ಯ ಕಾರ್ಯಾಚರಣೆ ಮೂಲಕ ತಪ್ಪಿಸಿಕೊಂಡ ಘಟನೆ ನಡೆದಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇರಾನ್ನಿಂದ ಹತ್ಯೆಯ ಗಂಭೀರ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಟ್ರಂಪ್ ಅವರನ್ನು ಮಾಮೂಲಿಯ ಏರ್ ಫೋರ್ಸ್ ಒನ್ ವಿಮಾನ ಬಿಟ್ಟು ಸಣ್ಣ ವಿಮಾನವೊಂದರಲ್ಲಿ ರಹಸ್ಯವಾಗಿ ಟರ್ಕಿಯಿಂದ ಹೊರಗೆ ಕರೆದೊಯ್ಯಲಾಗಿತ್ತು ಎಂದು ವಾಷಿಂಗ್ಟನ್ ಪೋಸ್ಟ್ನಲ್ಲಿ (The Washington Post)…