British Scholarships 2026: ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? ಭಾರತೀಯ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ‘ಬ್ರಿಟಿಷ್ ಸ್ಕಾಲರ್‌ಶಿಪ್’ ಕಂಪ್ಲೀಟ್ ಗೈಡ್! – Kannada News | British Scholarships 2026 for Indian Students: Study in UK with Full Funding
ಬ್ರಿಟನ್‌ನಲ್ಲಿ ಉಚಿತವಾಗಿ ಓದಬೇಕೇ? Image Credit source: Pinterest ಲಂಡನ್ ಸೇರಿದಂತೆ ಯುಕೆಯ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆಯಲು ಇಚ್ಛಿಸುವವರಿಗಾಗಿ ಬ್ರಿಟಿಷ್ ಸರ್ಕಾರ ಮತ್ತು ವಿವಿಧ ಸಂಸ್ಥೆಗಳು ಪ್ರತಿ ವರ್ಷ ವಿದ್ಯಾರ್ಥಿವೇತನವನ್ನು ನೀಡುತ್ತವೆ. ಈ ಸ್ಕಾಲರ್‌ಶಿಪ್‌ಗಳು ನಿಮ್ಮ ಬೋಧನಾ ಶುಲ್ಕ ಮಾತ್ರವಲ್ಲದೆ, ವಾಸದ ವೆಚ್ಚವನ್ನೂ ಭರಿಸಬಲ್ಲವು. ಆದ್ದರಿಂದ ಭಾರತೀಯ ವಿದ್ಯಾರ್ಥಿಗಳಿಗಾಗಿ ‘ಬ್ರಿಟಿಷ್ ಸ್ಕಾಲರ್‌ಶಿಪ್ 2026’ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಪ್ರಮುಖ ಸ್ಕಾಲರ್‌ಶಿಪ್‌ಗಳು ಯಾವುವು? ಚೆವೆನಿಂಗ್ ಸ್ಕಾಲರ್‌ಶಿಪ್ (Chevening Scholarship): ಇದು ಬ್ರಿಟಿಷ್…